ಮೆಂತ್ಯ ಸೊಪ್ಪಿನ ಖಾರ ದೋಸೆ/ fenugreek leaf spicy dosa
My Style Kitchen
0:00 / 0:00
ಮೆಂತ್ಯ ಸೊಪ್ಪಿನ ಖಾರ ದೋಸೆ/ fenugreek leaf spicy dosa
519 просмотров · 4 г. назад
My Style Kitchen
45,7 тыс. подписчиков
519 просмотров · 4 г. назад
@MyStyleKitchen
ಬೇಕಾಗುವ ಸಾಮಗ್ರಿಗಳು : ಅಕ್ಕಿ 2 ಕಪ್,
ಮೆಂತ್ಯ ಸೊಪ್ಪು - 2 ಕಟ್ಟು,
ಕಾಯಿತುರಿ - 1 ಸಣ್ಣ ಕಪ್,
ಹಸಿಮೆಣಸಿನಕಾಯಿ 5 - 6,
ಕೊತ್ತಂಬರಿಬೀಜ - 3 ಟೇಬಲ್ ಚಮಚ,
ಜೀರಿಗೆ - 1 ಟೇಬಲ್ ಚಮಚ,
ರುಚಿಗೆ ತಕ್ಕಷ್ಟು ಉಪ್ಪು,
ನೆನೆಸಿದ ಹುಣಸೆಹಣ್ಣು,
ದಪ್ಪಗೆ ಹೆಚ್ಚಿದ ಈರುಳ್ಳಿ - 1 ದೊಡ್ಡದು,
ಸಣ್ಣಗೆ ಹೆಚ್ಚಿದ ಈರುಳ್ಳಿ 1 ದೊಡ್ಡದು
Ingredients:
2 cups of rice,
Fenugreek leaf - 2 bundles,
scraped coconut - 1 small cup,
red chilli 5 - 6 or red chilli powder - 1 tbsp
Coriander seed - 3 tablespoons,
Cumin - 1 tbsp
Salt as per the test
Tamarind - soaked ( small Pebble size )
roughly chopped i chopped onion - 1 large,
finely chopped onion - 1 large