ತಾಲಿಪಟ್ಟಿ ಮಾಡೋದು ಹಿಂಗ ನೋಡಿ 😋 |ಬೆಳಗಿನ ಮಸ್ತಾ ತಿಂಡಿ | ಉತ್ತರ ಕರ್ನಾಟಕ ಸ್ಪೆಷಲ್ ತಾಲಿಪಟ್ಟ | Talipatti Recipe
Sharu's Happy Kitchen
0:00 / 0:00
ತಾಲಿಪಟ್ಟಿ ಮಾಡೋದು ಹಿಂಗ ನೋಡಿ 😋 |ಬೆಳಗಿನ ಮಸ್ತಾ ತಿಂಡಿ | ಉತ್ತರ ಕರ್ನಾಟಕ ಸ್ಪೆಷಲ್ ತಾಲಿಪಟ್ಟ | Talipatti Recipe
176 просмотров · 3 дн. назад
Sharu's Happy Kitchen
203 подписчика
176 просмотров · 3 дн. назад
ಉತ್ತರ ಕರ್ನಾಟಕ ಸ್ಪೆಷಲ್ ತಾಲಿಪಟ್ಟಿ 😋🔥
ಬೆಳಗಿನ ತಿಂಡಿಗೆ ತುಂಬಾ ರುಚಿಯಾದ, ಗರಿಗರಿಯಾದ ಮತ್ತು ಸುಲಭವಾಗಿ ಮಾಡಬಹುದಾದ ತಾಲಿಪಟ್ಟಿ ರೆಸಿಪಿ.
ತಾಲಿಪಟ್ಟಿ ಮಾಡೋದು ಹಿಂಗ ನೋಡಿ… ಬೆಳಗಿನ ಮಸ್ತಾ ತಿಂಡಿ! ❤️
ಮೊಸರು, ಚಟ್ನಿ ಅಥವಾ ಖಾರ ಪುಡಿಯ ಜೊತೆ ತಿಂದರೆ ಇದರ ರುಚಿ ಇನ್ನೂ ಸೂಪರ್!
ಈ ಸುಲಭವಾದ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿಯನ್ನು ಮನೆಯಲ್ಲಿ ಖಂಡಿತಾ ಟ್ರೈ ಮಾಡಿ.
ವಿಡಿಯೋ ಇಷ್ಟವಾದರೆ Like 👍 Share ❤️ Subscribe 🔔 ಮಾಡಿ. Uttar Karnataka Special Talipatti – Simple Making
Ingredients:
Rice flour – 2 cups
Onion – 1 finely chopped
Green chilli – 2–3 chopped
Coriander leaves – handful
Curry leaves – few
Cumin seeds – ½ tsp
Sesame seeds – 1 tsp
Grated coconut – 2 tbsp
Salt – as needed
Water – as required
Oil – for roasting
Making:
1. Take rice flour in a bowl.
2. Add onion, green chilli, coriander leaves, curry leaves, cumin seeds, sesame seeds, coconut and salt.
3. Mix everything well.
4. Add water little by little and make a soft dough.
5. Take a small portion of dough and spread it thinly on a greased tawa/pan using your fingers.
6. Make a few holes and add some oil around it.
7. Cover and cook on medium flame until the bottom becomes crispy.
8. Flip carefully and cook the other side.
9. Serve hot with curd, chutney or spicy curry. #ತಾಲಿಪಟ್ಟಿ #Talipatti #TalipattiRecipe #ಉತ್ತರಕರ್ನಾಟಕ #UttaraKarnataka #NorthKarnataka #BreakfastRecipe #KarnatakaRecipes #ಬೆಳಗಿನತಿಂಡಿ #SharusHappyKitchen