ರಾಗಿ ಮುದ್ದೆಗೆ ಸೂಪರ್ ಮೊಳಕೆ ಹುರುಳಿ ಕಾಳು ಸಾಂಬಾರ್ | Healthy Molake Hurali Saaru #molakehuralikalusaaru
kairuchi by sonuchetan
0:00 / 0:00
ರಾಗಿ ಮುದ್ದೆಗೆ ಸೂಪರ್ ಮೊಳಕೆ ಹುರುಳಿ ಕಾಳು ಸಾಂಬಾರ್ | Healthy Molake Hurali Saaru #molakehuralikalusaaru
29 просмотров · 4 дн. назад
kairuchi by sonuchetan
221 подписчик
29 просмотров · 4 дн. назад
ರಾಗಿ ಮುದ್ದೆಗೆ ಸೂಪರ್ ಮೊಳಕೆ ಹುರುಳಿ ಕಾಳು ಸಾಂಬಾರ್ | Healthy Molake Hurali Saaru #molakehuralikalusaaru
ಮನೆಯಲ್ಲಿ ತುಂಬಾ ಸುಲಭವಾಗಿ ಹಾಗೂ ರುಚಿಯಾಗಿ ಮಾಡುವಂತಹ ಮೊಳಕೆ ಹುರುಳಿ ಕಾಳು ಮತ್ತೆ ಮೂಲಂಗಿ ಸಾಂಬಾರ್ / Molake Hurali Kalu Sambar Recipe in Kannada.
ರಾಗಿ ಮುದ್ದೆ (Ragi Mudde), ಬಿಸಿ ಬಿಸಿ ಅನ್ನ (Hot Rice) ಮತ್ತು ಚಪಾತಿ ಜೊತೆ ನಂಜಿಕೊಳ್ಳಲು ಸಖತ್ ಆಗಿ ಇರುತ್ತೆ. ಈ ಹಳ್ಳಿ ಶೈಲಿಯ ಹೆಲ್ತಿ ಮತ್ತೆ ಟೇಸ್ಟಿ ರೆಸಿಪಿಯನ್ನು ಒಂದ್ಸಲ ಖಂಡಿತ ಟ್ರೈ ಮಾಡಿ ನೋಡಿ!
✨ Ingredients / ಬೇಕಾಗುವ ಸಾಮಗ್ರಿಗಳು:
Sprouted Horse Gram (ಮೊಳಕೆ ಕಟ್ಟಿದ ಹುರುಳಿ ಕಾಳು) - 1.5 cup
Onion, Tomato, Garlic (ಈರುಳ್ಳಿ, ಟೊಮೇಟೊ, ಬೆಳ್ಳುಳ್ಳಿ)
Fresh Coconut (ತೆಂಗಿನಕಾಯಿ ತುರಿ) - 1/2 cup
Sambar Powder (ಸಾಂಬಾರ್ ಪುಡಿ) - 2 tbsp
Coriander Powder & Cumin (ಧನಿಯಾ ಪುಡಿ & ಜೀರಿಗೆ)
Tamarind & Salt (ಹುಣಿಸೇಹಣ್ಣು ಮತ್ತು ಉಪ್ಪು)
Mustard seeds, Curry leaves, Hing (ಸಾಸಿವೆ, ಕರಿಬೇವು, ಇಂಗು)
Oil (ಎಣ್ಣೆ)
ವೀಡಿಯೋ ಇಷ್ಟ ಆದ್ರೆ ದಯವಿಟ್ಟು LIKE, SHARE & SUBSCRIBE ಮಾಡಿ ಬೆಂಬಲಿಸಿ! ❤️
ಮೊಳಕೆ ಹುರುಳಿ ಕಾಳು ಸಾರು
ಹುರುಳಿ ಕಾಳು ಸಾಂಬಾರ್ ಮಾಡುವ ವಿಧಾನ
ಮೂಲಂಗಿ ಹುರುಳಿ ಕಾಳು ಸಾರು
ರಾಗಿ ಮುದ್ದೆಗೆ ಸಾರು
ಹಳ್ಳಿ ಶೈಲಿಯ ಹುರುಳಿ ಕಾಳು ಸಾರು
Molake hurali kalu sambar in Kannada
Sprouted horse gram curry for ragi mudde
Village style hurali kalu saaru
Radish and horse gram sambar recipe
Healthy Kannada recipes for lunch
#molakehuralikalusaaru #huralikalusaaru #sproutedhorsegram #kannadacooking #karnatakarecipes #ragimuddecombo #kairuchibysonuchetan #healthysambar #authentickarnataka #mullangisaaru#sproutedhorsegram #kannadacooking #karnatakarecipes #ragimuddecombo #kairuchibysonuchetan #healthysambar #authentickarnataka #mullangisaaru #kannadarecipes #hallistyle #southindianfood