Перейти к содержимому

ಆತ್ಮದ ಹೂವು ಕನ್ನಡ ಮದ್ಹ್ ಹಾಡು | Kannada Madh Song | Yamsha Bengila | ಬೆಸುಗೆ

Besuge– ಬೆಸುಗೆ

0:00 / 0:00

ಆತ್ಮದ ಹೂವು ಕನ್ನಡ ಮದ್ಹ್ ಹಾಡು | Kannada Madh Song | Yamsha Bengila | ಬೆಸುಗೆ

1 405 просмотров · 2 недели назад
Besuge– ಬೆಸುಗೆ
373 подписчика
1 405 просмотров · 2 недели назад
ಚಂದಿರ ತಂಪಿನ ಕಿರಣದ ನಗುವಲಿ ಚಿನ್ನದ ಕದಿರಿನ ಅಂದದಿ ಹೊಳೆಯುವ ಭುವಿಯನು ತಬ್ಬಿದ ಬೆಳಕಿನ ಭಾಷೆ ಕರುಣೆಯ ಕಡಲೇ ಯಾ ರಸೂಲೇ ಸಹನೆಯ ಮಡಿಲೇ ಯಾ ರಸೂಲೇ ಮರಳಿನ ನಡುವಲಿ ಅರಳಿದ ಮಲ್ಲಿಗೆ ಸರಳತೆ ಹರಡುತ ಲೋಕಕೆ ಮೆಲ್ಲಗೆ ಮಾನವರೆದೆಯೊಳು ಬೆಳಕನು ತುಂಬಿದ ಒಲವಿನ ನಿಧಿಯೇ ಯಾ ರಸೂಲೇ ಗೆಲುವಿನ ನದಿಯೇ ಯಾ ರಸೂಲೇ ಗಾಳಿಯ ಉಸಿರಲು ತಮ್ಮದೇ ಧ್ಯಾನ ನಡು ಕಾನನದಲು ತಂಪಿನ ಮೌನ ಸುಡು ಸೂರ್ಯನಿಗೂ ಬೆಳಕಿನ ಕಾರಣ ಎದೆಯೊಳ ಹೂರಣ ಯಾ ರಸೂಲೇ ಪ್ರೇಮಾಭರಣ ಯಾ ರಸೂಲೇ ತುಟಿಗಳು ಹೆಸರನು ಜಪಿಸಿದ ಮೇಲೆ ಮನದಂಗಳದಲಿ ಒಲವಿನ ಮಾಲೆ ದುಃಖವು ಕರಗುವ ಸಾಂತ್ವನ ಸೋಜಿಗ ಕಣ್ಣಿನ ಕನಸೇ ಯಾ ರಸೂಲೇ ಮಣ್ಣಿನ ಆಸೆ ಯಾ ರಸೂಲೇ ಮೋಹದ ಮಳೆ ಹನಿ ಮನಸಲಿ ಹನಿದು ಪಾಪವು ಕರಗುತ ದಾಹವು ತಣಿದು ಪ್ರೇಮವು ಜಿನುಗಲು ಬದುಕಿದು ಪಾವನ ಆತ್ಮದ ಹೂವೇ ಯಾ ರಸೂಲೇ ಪ್ರೇಮದ ತಾವೇ ಯಾ ರಸೂಲೇ 🎵 ಸಾಹಿತ್ಯ: ಯಂಶ ಬೇಂಗಿಲ 🎤 ಗಾಯನ: ಇಫ್ತಿಕಾರ್ ಕುಂದಾಪುರ 🎙️ ರೆಕಾರ್ಡಿಂಗ್: ಸ್ಮಾರ್ಟ್ ಆಡಿಯೋ 🎚️ ಮಿಕ್ಸಿಂಗ್: ಝಾಕಿರ್ ಕುಳಾಯಿ 🎬 ವೀಡಿಯೋ ಸಂಕಲನ: ಮುಈನಿ ಪೇರಿಮಾರ್ 🌹 ಶುಭ ಹಾರೈಕೆ: ಸಯ್ಯದ್ ಹಂಝ ಅಲ್ ಹಾದೀ ತಂಙಳ್, ಕರ್ಪಾಡಿ ಸಯ್ಯದ್ ಸಾಬಿತ್ ಅಲ್ ಹಾದೀ ತಂಙಳ್, ಪಾಟ್ರಕೋಡಿ ಸಯ್ಯದ್ ಫಝಲ್ ಜಿಫ್ರಿ ತಂಙಳ್, ಉಳ್ತೂರು ಸಯ್ಯದ್ ಹುಸೈನ್ ಸಅದಿ ತಂಙಳ್, ಇಂದಬೆಟ್ಟು Basuge ಚಾನಲ್ Subscribe ಮಾಡಿ. ವಿಡಿಯೊ ಲೈಕ್ ಮಾಡಿ | ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಹೊಸ ಹಾಡುಗಳಿಗಾಗಿ ಬೆಲ್ ಐಕಾನ್ ಒತ್ತಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಈ ಹಾಡನ್ನು ಹಂಚಿಕೊಳ್ಳಿ. ❤️ #KannadaMadhSongs #kannada #kannadasongs #YaRasool #Nashid #IslamicSong #KannadaNashid #KannadaIslamicSong #ProphetMuhammad #Muhammadﷺ #RasoolAllah #IslamicMusic #KannadaSong #KannadaDevotionalSong #Madh #Moulid #IslamicDevotional #Besuge #BasugeKannada ನಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಫಾಲೋ ಮಾಡಿ Facebook: https://www.facebook.com/profile.php?... Instagram:   / official.besuge