ಔದಾರ್ಯದ ಸಾಗರ | ಹೂವಿನಂತ ನುಡಿಯು ತಮ್ಮದು | ಸ್ವಾಲಿಹ್ ತೋಡಾರ್ | Anwar Sadath Parappu | ಬೆಸುಗೆ - Besuge
Besuge– ಬೆಸುಗೆ
0:00 / 0:00
ಔದಾರ್ಯದ ಸಾಗರ | ಹೂವಿನಂತ ನುಡಿಯು ತಮ್ಮದು | ಸ್ವಾಲಿಹ್ ತೋಡಾರ್ | Anwar Sadath Parappu | ಬೆಸುಗೆ - Besuge
7 407 просмотров · 1 год назад
Besuge– ಬೆಸುಗೆ
373 подписчика
7 407 просмотров · 1 год назад
ಕನ್ನಡ ಮದ್ಹ್ ಗಾನ:- ಔದಾರ್ಯದ ಸಾಗರ (ಹೂವಿನಂತ ನುಡಿಯು ತಮ್ಮದು)
ಯಾ ನಬಿ ಸಲಾಂ ಅಲೈಕ
ಯಾ ರಸೂಲ್ ಸಲಾಂ ಅಲೈಕ
ಯಾ ಹಬೀಬ್ ಸಲಾಂ ಅಲೈಕ
ಯಾ ರಸೂಲಲ್ಲಾಹ್...
ಸ್ವಾಲಾವಾತುಲ್ಲಾಹ್ ಅಲೈಕ ಯಾ ಹಬೀಬಲ್ಲಾಹ್...
ಹೂವಿನಂತಹ ನುಡಿಯು ತಮ್ಮದು
ಜೇನಿನಂತಹ ನಡೆಯು ತಮ್ಮದು
ಮಮತೆಯಾ ಸಾಗರವು ತಾವು
ಮಾದರಿಯು ತಾವೇ - ತ್ವಬೀಬೀ-
ಯಾ ರಸೂಲಲ್ಲಾ...
ನಗುವಿನ ಹರಿಕಾರ ತಾವು
ಸಹನೆಯ ವಕ್ತಾರ ತಾವು
ಕ್ಷಮೆಯು ತಮ್ಮ ಹುಟ್ಟುಗುಣವು
ಸಂಭ್ರಮವು ತಾವೇ ಹಬೀಬೀ
ಯಾ ರಸೂಲಲ್ಲಾ...
ಬೆಂದ ಬದುಕಿಗೆ ದಾರಿ ತಾವು
ಬವಣೆಗೆ ಶುಭ ಶಮನ ತಾವು
ತಮ್ಮ ನಾಮವೇ ನಮ್ಮ ಬಲವು
ಸಾಂತ್ವನವು ತಾವೇ - ತ್ವಬೀಬೀ-
ಯಾ ರಸೂಲಲ್ಲಾ...
ಸತ್ಯದ ಸೌಂದರ್ಯ ತಾವು
ಲೋಕದ ಔದಾರ್ಯ ತಾವು
ತಮ್ಮ ಪ್ರೇಮವೇ ನಮ್ಮ ಕನಸು
ನೆಮ್ಮದಿಯು ತಾವೇ- ಹಬೀಬೀ-
ಯಾ ರಸೂಲಲ್ಲಾ...
ಒಂದೆ ಒಂದು ಆಸೆ ನಮಗೆ
ತಮ್ಮ ಸನ್ನಿಧಿ ಸೇರಲೆಂದು
ಇಶ್ಖಿನ ಹಾಲ್ಗಡಲ ತಲುಪುವ
ಅನುಮತಿಯು ತಾವೇ - ಹಬೀಬಿ-
ಯಾರಸೂಲಲ್ಲಾಹ್
_______
ಸಾಹಿತ್ಯ (Lyrics): ಸ್ವಾಲಿಹ್ ತೋಡಾರ್- Swalih Todar
ಗಾಯನ (Singer): ಅನ್ವರ್ ಸಾದಾತ್ ಪರಪ್ಪು- Anwar Sadath Parappu
ರೆಕಾರ್ಡಿಂಗ್ (Recording) : ರಿದಂ ಸ್ಟುಡಿಯೊ, ಉಜಿರೆ- Rhythm Studio, Ujire
ಮಿಕ್ಸಿಂಗ್: ಅಶ್ವೀರ್ ಸೋಮಂತಡ್ಕ- Ashweer Somantadka
ವಿಡಿಯೋ ಸಂಕಲನ: ಪ್ರೊ ಡಿಸೈನ್ (📞 7090111969)- Pro Design
ಪ್ರಸ್ತುತಿ (Presented by): ಬೆಸುಗೆ - Besuge
ಇನ್ನಷ್ಟು ಕನ್ನಡ ಮದ್ಹ್ ಹಾಡುಗಳನ್ನು ಆಲಿಸಲು ನಮ್ಮ ಚಾನೆಲ್ Subscribe ಮಾಡಿ & Bell Icon ಒತ್ತಿ
Share ಮಾಡಿ – ಈ ಪ್ರವಾದಿ ಸ್ತುತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ.
ನಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಫಾಲೋ ಮಾಡಿ
Facebook: https://www.facebook.com/profile.php?...
Instagram: / official.besuge
#ಔದಾರ್ಯದಸಾಗರ #ಮದ್ಹ್ #ಪ್ರವಾದಿಪ್ರೇಮ #KannadaMadhSong #ProphetMuhammadPraise #SwalihTodar #AnwarSadarParappu #ಬೆಸುಗೆ #Besuge