ಕಿಡ್ನಿ ಆರೋಗ್ಯವಾಗಿರಬೇಕಂದ್ರೆ ಈ ಮೂರು ಆಹಾರ ಮುಟ್ಟಲೇಬೇಡಿ| Dr Arun Kumar N
VK Health
0:00 / 0:00
ಕಿಡ್ನಿ ಆರೋಗ್ಯವಾಗಿರಬೇಕಂದ್ರೆ ಈ ಮೂರು ಆಹಾರ ಮುಟ್ಟಲೇಬೇಡಿ| Dr Arun Kumar N
194 751 просмотр · 8 месяцев назад
VK Health
68,1 тыс. подписчиков
194 751 просмотр · 8 месяцев назад
ನಮ್ಮ ಬದಲಾದ ಜೀವನಶೈಲಿ ಮೂತ್ರಪಿಂಡದ (kidney) ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಕಿಡ್ನಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಅರಿಯುವುದು ಅತೀ ಮುಖ್ಯ. ಅತೀ ಹೆಚ್ಚು ನೀರು, ಅತೀ ಹೆಚ್ಚು ಉಪ್ಪಿನ ಆಹಾರ, ಟೇಸ್ಟಿಂಗ್ ಪೌಡರ್‌ಗಳು ಹೇಗೆ ಮೂತ್ರಪಿಂಡದ ಸಮಸ್ಯೆ ಉಂಟು ಮಾಡುತ್ತದೆ? ಯಾ ಆಹಾರ ಸೇವಿಸಬೇಕು? ಯಾವ ಆಹಾರ ನಿಯಂತ್ರಿಸಬೇಕು? ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಹೋಗುತ್ತಾ? ಕಿಡ್ನಿಸ್ಟೋನ್‌ಗೆ ಯಾವೆಲ್ಲ ಮನೆಮದ್ದು ಉತ್ತಮ. ನೋವು ನಿವಾರಕ ಮಾತ್ರೆ, ಕ್ರೀಮ್‌ಗಳಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತಾ ಎಂಬಿತ್ಯಾದಿ ವಿಚಾರಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಾ. ಅರುಣ್ ಕುಮಾರ್ ಎನ್ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
#kidney #kidneystone #kidneyfailure #kidneydamage #highsalt #water #painkillerseffects #vkhealth #vijayakarnataka
00:00- ಕಿಡ್ನಿ ಬಗ್ಗೆ ಪ್ರಮುಖ ಅಂಶಗಳು
02:19- ವೈದ್ಯರ ಪರಿಚಯ ಮತ್ತು ವಿಷಯ ಆರಂಭ
03:05- ಯಾವ ತಪ್ಪುಗಳು ಕಿಡ್ನಿ ಆರೋಗ್ಯ ಕೆಡಿಸುತ್ತದೆ?
07:05- ಹೆಚ್ಚು ಉಪ್ಪು ಸೇವನೆಯ ಪರಿಣಾಮ
09:58- ಕಡಿಮೆ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುತ್ತಾ?
11:04- ಉಪವಾಸದಿಂದ ಕಿಡ್ನಿ ಹಾಳಾಗುತ್ತಾ?
14:00- ಕಿಡ್ನಿ ಆರೋಗ್ಯಕ್ಕೆ ಉತ್ತಮ ಆಹಾರಗಳು
15:05- ಕಿಡ್ನಿ ಸ್ಟೋನ್ ಬಗ್ಗೆ ತಪ್ಪು ಕಲ್ಪನೆ
17:38- ಪ್ರೋಟಿನ್ ಪೌಡರ್ ಸೇವನೆ ಮತ್ತು ಕಿಡ್ನಿ ಸಮಸ್ಯೆ
21:48- ಮಾತ್ರೆ ತಿಂದ್ರೆ ಕಿಡ್ನಿ ಫೆಲ್ಯೂರ್ ಆಗುತ್ತಾ?
23:02- ಮುಖಕ್ಕೆ ಹಚ್ಚು ಕ್ರೀಮ್, ಲಿಪ್‌ಸ್ಟಿಕ್‌ಗಳು
25:00- ಕಡಿಮೆ ನಿದ್ದೆ ಹಾಗೂ ಕಡಿಮೆ ವ್ಯಾಯಾಮದ ಪರಿಣಾಮ
27:14- ಹೆಚ್ಚು ಕಾಫಿ, ಟೀಯಿಂದ ಮೂತ್ರಪಿಂಡ ಸಮಸ್ಯೆಯಾಗುತ್ತಾ?
28:50- ಬಾರ್ಲಿ ನೀರು, ಬಾಳೆದಿಂಡಿನ ನೀರು ಮತ್ತು ಬೂದುಕುಂಬಳಕಾಯಿ ನೀರು
30:19- ಕಿಡ್ನಿ ಆರೋಗ್ಯಕ್ಕೆ ಸಲಹೆ
31:27- ಮುಕ್ತಾಯ
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.