ಮಕ್ಕಳಿಗೆ ತುಂಬಾ ಇಷ್ಟವಾಗುವ Crispy Nuggets in Kannada | Easy & Tasty Snacks Recipe | ಮಕ್ಕಳ ಫೇವರಿಟ್
Aaru Ruchigalu By Manasa
0:00 / 0:00
ಮಕ್ಕಳಿಗೆ ತುಂಬಾ ಇಷ್ಟವಾಗುವ Crispy Nuggets in Kannada | Easy & Tasty Snacks Recipe | ಮಕ್ಕಳ ಫೇವರಿಟ್
187 просмотров · 2 дн. назад
Aaru Ruchigalu By Manasa
800 подписчиков
187 просмотров · 2 дн. назад
ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಕ್ರಿಸ್ಪಿ ನಗ್ಗೆಟ್ಸ್ ಸಂಜೆ ಟೀ ಟೈಮ್ ಸ್ನ್ಯಾಕ್ಸ್, ಮಕ್ಕಳ ಲಂಚ್ ಬಾಕ್ಸ್ ಹಾಗೂ ಪಾರ್ಟಿಗಳಿಗೆ ಸೂಪರ್ ಆಯ್ಕೆ.
ಈ ವಿಡಿಯೋದಲ್ಲಿ Crispy Nuggets ಅನ್ನು ರುಚಿಯಾಗಿ ಮತ್ತು ಗರಿಗರಿಯಾಗಿ ಮಾಡುವ ವಿಧಾನವನ್ನು ತಿಳಿಸಿದ್ದೇವೆ.
ನಮ್ಮ ರೆಸಿಪಿ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ಇನ್ನಷ್ಟು ರುಚಿಕರವಾದ ಕನ್ನಡ ರೆಸಿಪಿಗಳಿಗಾಗಿ ನಮ್ಮ Channel ಅನ್ನು Subscribe ಮಾಡಿ.
#CrispyNuggets #NuggetsRecipe #EveningSnacks #KannadaRecipes #KidsSnacks #CrispySnacks #EasySnacks #HomemadeNuggets #SnacksRecipe #AaruRuchigaluByManasa