ಭಾರತೀಯ ಸೇನೆ ದೊಡ್ಡ ಪ್ಲಾನ್, ರಹಸ್ಯ ಭೂಗತ ಕೋಟೆ, ಏನಿದು ಆಪರೇಷನ್ ಅಂಡರ್ಗ್ರೌಂಡ್?| Indian Army
Vijay Karnataka | ವಿಜಯ ಕರ್ನಾಟಕ
0:00 / 0:00
ಭಾರತೀಯ ಸೇನೆ ದೊಡ್ಡ ಪ್ಲಾನ್, ರಹಸ್ಯ ಭೂಗತ ಕೋಟೆ, ಏನಿದು ಆಪರೇಷನ್ ಅಂಡರ್ಗ್ರೌಂಡ್?| Indian Army
13 729 просмотров · 23 часа назад
Vijay Karnataka | ವಿಜಯ ಕರ್ನಾಟಕ
1,81 млн подписчиков
13 729 просмотров · 23 часа назад
ಭಾರತೀಯ ಸೇನೆ ದೊಡ್ಡ ಪ್ಲಾನ್, ರಹಸ್ಯ ಭೂಗತ ಕೋಟೆ, ಏನಿದು ಆಪರೇಷನ್ ಅಂಡರ್ಗ್ರೌಂಡ್?| Indian Army | Indian Army's Grand Plan and Secret Underground Fortress: What Is Operation Underground? | Vijay Karnataka
ಒಂದು ವೇಳೆ ನಾಳೆ ಬೆಳಿಗ್ಗೆ ಚೀನಾ ಮತ್ತು ಪಾಕಿಸ್ತಾನಗಳು ಒಟ್ಟಾಗಿ ಭಾರತದ ಮೇಲೆ ಏಕಾಏಕಿ ಸಾವಿರಾರು ಡ್ರೋನ್ಗಳು, ಹೈಪರ್ಸಾನಿಕ್ ಕ್ಷಿಪಣಿಗಳು ಮತ್ತು ಬಾಂಬ್ಗಳ ಮಳೆಗರೆದರೆ, ನಮ್ಮ ಗಡಿಯಲ್ಲಿರುವ ಭಾರತೀಯ ಸೇನಾ ನೆಲೆಗಳ ಗತಿ ಏನಾಗಬಹುದು?.. ಕಣ್ಣಿಮಿಟುಕಿಸುವಷ್ಟರಲ್ಲಿ ನೆಲದ ಮೇಲಿರುವ ಕಟ್ಟಡಗಳು, ರನ್ವೇಗಳು ಧೂಳೀಪಟವಾಗಬಹುದು ಅಲ್ಲವೇ?, ಹಾಗಾದ್ರೆ ಇಂತಹ ಪ್ರಳಯಾಂತಕ ದಾಳಿಯಲ್ಲೂ ನಮ್ಮ ಸೈನಿಕರನ್ನು, ಬ್ರಹ್ಮೋಸ್ ಕ್ಷಿಪಣಿಗಳನ್ನು ಮತ್ತು ಯುದ್ಧ ಡ್ರೋನ್ಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? ಇದಕ್ಕಾಗಿಯೇ ಭಾರತೀಯ ಸೇನೆ ಈಗ ಯಾರೂ ಊಹಿಸಲೂ ಸಾಧ್ಯವಾಗದಂತಹ ಒಂದು ಮಹಾನ್ ಅಂಡರ್ಗ್ರೌಂಡ್ ಮಾಸ್ಟರ್ಪ್ಲಾನ್ನೊಂದಿಗೆ ಅಖಾಡಕ್ಕಿಳಿದಿದೆ..
To counter the threat of simultaneous hypersonic missile strikes, drone swarms, and heavy aerial bombardment along sensitive border regions from China and Pakistan, the Indian Army has initiated a major strategic infrastructure project known as Operation Underground. By building fortified subterranean bunkers, subterranean command posts, and underground storage facilities, the military aims to protect personnel, combat drones, and BrahMos missile systems. This underground master plan ensures high operational survivability and immediate retaliatory capabilities even under intense two-front surprise attacks.
ಭಾರತದ ರಹಸ್ಯ ಭೂಗತ ಕೋಟೆ, ಏನಿದು ಆಪರೇಷನ್ ಅಂಡರ್ಗ್ರೌಂಡ್?, ಚೀನಾ-ಪಾಕ್ಗೆ ಟಕ್ಕರ್ | India's Secret Underground Fortress, What Is Operation Underground, and Giving a Tough Fight to China and Pakistan! | #IndianArmy #OperationUnderground #BrahMosMissile #DefenseNews #ChinaPakistanThreat #MilitaryInfrastructure #NationalSecurity
00:00 ಭಾರತೀಯ ಸೇನೆಯ ರಹಸ್ಯ ಯೋಜನೆ
02:00 ಗಡಿಯಲ್ಲಿರುವ ಕಟ್ಟಡಗಳು ಮತ್ತು ರನ್ವೇಗಳಿಗೆ ಉಂಟಾಗುವ ಹಾನಿ
03:00 ರಕ್ಷಣೆಗೆ ಮಹತ್ವದ ಯೋಜನೆ
04:00 ಭೂಗತ ಕೋಟೆಗಳ ನಿರ್ಮಾಣ
05:15 ಕಾರ್ಯಾಚರಣೆಯ ಪ್ರಮುಖ ಉದ್ದೇಶ
06:30 ತಕ್ಷಣದ ಪ್ರತಿದಾಳಿ
07:45 ಬ್ರಹ್ಮೋಸ್ ಕ್ಷಿಪಣಿಗಳ ಸುರಕ್ಷತೆ
08:45 ರಾಷ್ಟ್ರೀಯ ಭದ್ರತೆ
09:51 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share