Tit For Tat: ಮ್ಯಾಪಿಂಗ್ ವಾರ್ನಲ್ಲಿ ಚೀನಾಗೆ ತಕ್ಕ ಶಾಸ್ತಿ ಮಾಡಿದ ಭಾರತ! ಉರಿದುಕೊಂಡ ಬೀಜಿಂಗ್! ಏನಿದು ರಣತಂತ್ರ?
Vijay Karnataka | ವಿಜಯ ಕರ್ನಾಟಕ
0:00 / 0:00
Tit For Tat: ಮ್ಯಾಪಿಂಗ್ ವಾರ್ನಲ್ಲಿ ಚೀನಾಗೆ ತಕ್ಕ ಶಾಸ್ತಿ ಮಾಡಿದ ಭಾರತ! ಉರಿದುಕೊಂಡ ಬೀಜಿಂಗ್! ಏನಿದು ರಣತಂತ್ರ?
12 489 просмотров · 19 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
12 489 просмотров · 19 ч назад
Tit For Tat: ಮ್ಯಾಪಿಂಗ್ ವಾರ್ನಲ್ಲಿ ಚೀನಾಗೆ ತಕ್ಕ ಶಾಸ್ತಿ ಮಾಡಿದ ಭಾರತ! ಉರಿದುಕೊಂಡ ಬೀಜಿಂಗ್! ಏನಿದು ರಣತಂತ್ರ? | Gogra to Hot Springs: Why Ladakh’s Border Map Matters to India and China
ನಮ್ಮ ಅರುಣಾಚಲ ಪ್ರದೇಶದ ಜಾಗಗಳಿಗೆಲ್ಲಾ ತನ್ನದೇ ಹೆಸರು ಇಟ್ಟು ದರ್ಪ ಮೆರಿತಿದ್ದ ಚೀನಾಗೆ, ಈಗ ಅದೇ ಭಾಷೆಯಲ್ಲಿ ಭಾರತ ಉತ್ತರ ಕೊಟ್ಟಿದೆ. ಅಕ್ಟೋಬರ್ 2 ರಂದು ಭಾರತ ತೆಗೆದುಕೊಂಡ ಒಂದೇ ಒಂದು ನಿರ್ಧಾರಕ್ಕೆ ಬೀಜಿಂಗ್ನಲ್ಲಿ ಈಗ ಅಕ್ಷರಶಃ ನಡುಕ ಶುರುವಾಗಿದೆ. ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡ್ತಿದೆ. ಲಡಾಖ್ನ ಒಟ್ಟು 28 ಸ್ಥಳಗಳಿಗೆ ಭಾರತ ಅಧಿಕೃತವಾಗಿ ಹೆಸರುಗಳನ್ನು ಇಟ್ಟು 10 ದಿನದ ಬಳಿಕ ಚೀನಾ ಪ್ರತಿಕ್ರಿಯಿಸಿದ್ದು, ಭಾರತದ ನಡೆಗೆ ವಿರೋಧ ವ್ಯಕ್ತಪಡಿಸಿದೆ.
ಇಂಡಿಯಾ ತಕ್ಷಣವೇ ರಿಪ್ಲೇ ಕೊಟ್ಟಿದ್ದು, ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ. ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಕ್ಲಿಯರ್ ಕಟ್ ಆಗಿ ಹೇಳಿದೆ. ಹಾಗಾದ್ರೆ, ಭಾರತ ದಿಢೀರ್ ಅಂತ ಈ 28 ಜಾಗಗಳಿಗೆ ಯಾಕೆ ಹೆಸರು ಇಡ್ತು? ಈ ಜಾಗಗಳಿಗೂ 2020ರ ಗಲ್ವಾನ್ ಸಂಘರ್ಷಕ್ಕೂ ಇರೋ ಲಿಂಕ್ ಏನು? ಅಷ್ಟಕ್ಕೂ ಭಾರತ ತನ್ನ ಸ್ಥಳಗಳಿಗೆ ಹೆಸರಿಟ್ಟರೆ ಚೀನಾ ಇಷ್ಟೊಂದು ಉರಿದುಕೊಳ್ಳೋದು ಏಕೆ? ಈ ಎಲ್ಲದರ ಹಿಂದಿರುವ ಆ ಕಾರ್ಟೋಗ್ರಫಿ ವಾರ್ ಅಥವಾ ಮ್ಯಾಪಿಂಗ್ ಪಾಲಿಟಿಕ್ಸ್ ಏನು ಅನ್ನೋದನ್ನ ಇವತ್ತಿನ ವಿಡಿಯೋದಲ್ಲಿ ಡೀಟೇಲ್ ಆಗಿ ನೋಡೋಣ
India and China are locked in a fresh dispute over geographical naming and territorial claims. India has announced official names for 28 locations in Ladakh, including strategically sensitive areas such as Gogra and Hot Springs. China has objected to the move, while India has reiterated that Ladakh is an integral and inalienable part of the country.
Why did India name these locations? How is the move connected to China’s renaming of places in Arunachal Pradesh? And what is the significance of the 2020 Galwan Valley clash in the broader India-China border dispute?
In this video, we explain the concept of the cartographic war, the politics behind geographical naming, the strategic importance of eastern Ladakh, and the diplomatic implications of the latest exchange between New Delhi and Beijing.
Watch the full explainer to understand the history, strategy and geopolitics behind the India-China border naming dispute.
Subscribe to Vijay Karnataka for the latest Kannada news, explainers, breaking news and in-depth analysis.
00:00 - ಚೀನಾಗೆ ಭಾರತದ ದಿಟ್ಟ ಪ್ರತ್ಯುತ್ತರ
01:13 - ಲಡಾಖ್ನ 28 ಸ್ಥಳಗಳಿಗೆ ನಾಮಕರಣ
02:20 - ಪ್ರಮುಖ ಶಿಖರಗಳು, ಕಣಿವೆ ಮತ್ತು ನದಿಗಳು
03:27 - ಭಾರತದ ನಿರ್ಧಾರಕ್ಕೆ ಚೀನಾದ ವಿರೋಧ
04:31 - ಲಡಾಖ್ ಭಾರತದ ಅವಿಭಾಜ್ಯ ಅಂಗ: MEA ತಿರುಗೇಟು
05:39 - ಅರುಣಾಚಲದಲ್ಲಿ ಚೀನಾ vs ಭಾರತ
07:32 - ಗೋಗ್ರಾ, ಹಾಟ್ ಸ್ಪ್ರಿಂಗ್ಸ್ ಮತ್ತು ಗಲ್ವಾನ್ ಸಂಘರ್ಷ
09:36 - ಕಾರ್ಟೋಗ್ರಫಿ ವಾರ್: ಭಾರತದ ತಂತ್ರ
10:48 - ಸಮಾರೋಪ
ಚೀನಾಗೆ ತಕ್ಕ ಶಾಸ್ತಿ ಮಾಡಿದ ಭಾರತ, ಉರಿದುಕೊಂಡ ಬೀಜಿಂಗ್! ಮ್ಯಾಪಿಂಗ್ ತಂತ್ರವೇ ಈಗ ತಿರುಮಂತ್ರ! ಏನಿದು ಕಾರ್ಟೋಗ್ರಫಿ ವಾರ್? | India Names 28 Places in Ladakh: Why Is China Opposing the Move? | #IndiaChina #Ladakh #China #BorderDispute #GalwanValley #ArunachalPradesh #Geopolitics #IndiaNews #VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share