ಭಾರತದ ಮಡಿಲಲ್ಲಿ 🇮🇳 | Bharatada Madilalli | Kannada Christian Independence Day Song 2026 | @SGF
Shalom Group Fellowship
0:00 / 0:00
ಭಾರತದ ಮಡಿಲಲ್ಲಿ 🇮🇳 | Bharatada Madilalli | Kannada Christian Independence Day Song 2026 | @SGF
49 473 просмотра · 1 месяц назад
Shalom Group Fellowship
3,58 тыс. подписчиков
49 473 просмотра · 1 месяц назад
#BharatadaMadilalli #KannadaChristianSong #IndependenceDay2026 #KannadaGospelSong #ChristianSongKannada🙏
ದೇಶಕ್ಕಾಗಿ ಪ್ರಾರ್ಥಿಸೋಣ | ಭಾರತಕ್ಕಾಗಿ ನಿಲ್ಲೋಣ | ✝️ ಕ್ರಿಸ್ತನ ಪ್ರೀತಿಯನ್ನು ಹಂಚಿಕೊಳ್ಳೋಣ
🎼 SONG CREDITS
Song: ಭಾರತದ ಮಡಿಲಲ್ಲಿ | Bharatada Madilalli
Lyrics: Ruth Saraswathi & Emmanuel Mulagund
Tune: Emmanuel Mulagund (Manjunath Mulagund)
Presented by: Shalom Group Fellowship (SGF)
📞 Song Creation & Video Editing Contact:
+91 8789146474
👍 ಈ ಹಾಡು ನಿಮಗೆ ಇಷ್ಟವಾದರೆ Like, Share & Subscribe ಮಾಡಿ.
🔔 ಹೊಸ ಕನ್ನಡ ಕ್ರೈಸ್ತ ಗೀತೆಗಳು, ಆರಾಧನಾ ಹಾಡುಗಳು ಮತ್ತು ವಿಶೇಷ ಕ್ರೈಸ್ತ ಸಂಗೀತಕ್ಕಾಗಿ SGF ಅನ್ನು Subscribe ಮಾಡಿ.
ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಚರ್ಚ್ ಕುಟುಂಬದೊಂದಿಗೆ ಈ ಹಾಡನ್ನು ಹಂಚಿಕೊಳ್ಳಿ. ❤️
🇮🇳 Happy Independence Day 2026!
🇮🇳 ಜೈ ಹಿಂದ್!
✝️ ದೇವರು ನಮ್ಮ ಭಾರತ ದೇಶವನ್ನು ಆಶೀರ್ವದಿಸಲಿ!
___________________________________
ಭಾರತದ ಮಡಿಲಲ್ಲಿ ನಾವೆಲ್ಲ ಸೇರೋಣ,
ಪ್ರೀತಿಯ ಬೀಜವ ಬಿತ್ತೋಣ ಬನ್ನಿರಿ,
ಸತ್ಯದ ಬೆಳಕನು ದೇಶದಿ ತುಂಬೋಣ,
ಶಾಂತಿ ಸಮಾಧಾನ ಹರಡೋಣ ಬನ್ನಿರಿ.
ಕೈಗಳನ್ನು ಜೋಡಿಸಿ ಪ್ರಾರ್ಥನೆ ಮಾಡೋಣ,
ದೇಶದ ಉನ್ನತಿಗೆ ಶ್ರಮವನು ಮಾಡೋಣ,
ಭಾರತದ ಭವಿಷ್ಯ ಭವ್ಯವಾಗಿಸೋಣ,
ಒಗ್ಗಟ್ಟಾಗಿ ಮುಂದೆ ಸಾಗೋಣ ಬನ್ನಿರಿ.
Verse 1
ಜಾತಿ ಭೇದವ ಮರೆತು ಒಂದಾಗೋಣ,
ಒಂದೇ ಕುಟುಂಬವಾಗಿ ಬಾಳೋಣ,
ದೇಶದ ಹಿತಕ್ಕಾಗಿ ಕೈಜೋಡಿಸೋಣ,
ಹೊಸ ಕನಸುಗಳ ಭಾರತ ಕಟ್ಟೋಣ.
ರೋಗಿಗಳ ಕಣ್ಣೀರ ಒರೆಸೋಣ,
ಸೇವೆಯ ದಾರಿಯಲ್ಲಿ ನಡೆಯೋಣ,
ಬಡವರ ಬೆನ್ನಿಗೆ ಬಲವಾಗೋಣ,
ಪ್ರೀತಿಯ ನೆರಳಾಗಿ ಬೆಳೆಯೋಣ.
Verse 2 ---
ಯುವಕರೇ ಎದ್ದೇಳಿ ಮುಂದೆ ಸಾಗಿರಿ,
ನೀತಿಯ ದಾರಿಯಲ್ಲಿ ಧೈರ್ಯದಿಂದ ನಡೆಯಿರಿ,
ಮಹಿಳೆಯರಿಗೆ ಗೌರವ ನೀಡಿ,
ಅಕ್ಕ-ತಂಗಿ-ಜನನಿಯಂತೆ ಕಾಣಿರಿ.
ಸ್ವಾರ್ಥವನು ಬಿಟ್ಟು ದೇಶವ ಹಿಡಿಯಿರಿ,
ಒಗ್ಗಟ್ಟಿನ ಶಕ್ತಿಯನು ತೋರಿರಿ,
ದೇಶದ ಸೇವೆಗೆ ಮನವನು ಕೊಡಿ,
ಭಾರತದ ಕೀರ್ತಿಯನು ಹೆಚ್ಚಿಸಿ ಬಿಡಿ.
Verse 3 ---
ರಾಜಕೀಯ ಗೋಡೆಗಳ ಮುರಿದು ಒಂದಾಗೋಣ,
ಎಲ್ಲ ರಾಜ್ಯಗಳಾಗಿ ಕೈಜೋಡಿಸೋಣ,
ಜಾತಿ ಕಲಹವ ದೂರ ಮಾಡೋಣ,
ಪಾಪದ ದಾರಿಯಿಂದ ದೂರವಾಗೋಣ,
ಪ್ರೀತಿಯ ಹೂಗಳು ಎಲ್ಲೆಡೆ ಅರಳಲಿ,
ಸುರಕ್ಷಿತ ಭಾರತ ನಮ್ಮದಾಗಲಿ,
ಜ್ಞಾನ-ಸತ್ಯ-ಶಿಕ್ಷಣ ಎಲ್ಲೆಡೆ ಹರಡಲಿ,
ಪ್ರತಿ ಮನೆಯ ಕನಸು ಬೆಳಗಲಿ.
______________________________________
Bharatada Madilalli, Bharatada Madilalli Song, ಭಾರತದ ಮಡಿಲಲ್ಲಿ, ಕನ್ನಡ ಕ್ರೈಸ್ತ ಗೀತೆ, Kannada Christian Song, Kannada Gospel Song, Kannada Christian Songs 2026, Kannada Gospel Songs 2026, Independence Day Song 2026, Independence Day Christian Song, Kannada Independence Day Song, Kannada Patriotic Christian Song, Kannada Patriotic Song, Christian Patriotic Song Kannada, Kannada Worship Song, Kannada Christian Music, Kannada Jesus Song, Kannada Yesu Song, Kannada Devotional Song, Kannada Christian New Song, New Kannada Christian Song 2026, Kannada Gospel Music, Kannada Worship Music, SGF Songs, Shalom Group Fellowship, Ruth Saraswathi, Emmanuel Mulagund, Manjunath Mulagund, Kannada Christian Song New, Kannada Songs 2026, Christian Songs 2026, Gospel Songs Kannada, Jesus Songs Kannada, India Independence Day Song, August 15 Song Kannada, ಸ್ವಾತಂತ್ರ್ಯ ದಿನದ ಗೀತೆ, ಕನ್ನಡ ಸುವಾರ್ತೆ ಗೀತೆ, ಯೇಸು ಗೀತೆ, ಕ್ರೈಸ್ತ ಆರಾಧನಾ ಗೀತೆ
#BharatadaMadilalli #KannadaChristianSong #KannadaGospelSong #ChristianSongKannada #IndependenceDay2026 #KannadaSongs2026 #KannadaWorship #KannadaGospel #KannadaChristianSongs #JesusSongKannada #KannadaPatrioticSong #ChristianMusic #GospelMusic #IndiaIndependenceDay #August15 #IndependenceDaySong #SGF #ShalomGroupFellowship #RuthSaraswathi #EmmanuelMulagund #KannadaSong #NewKannadaSong #GospelSongs #JesusSongs #JaiHind