ಹದಗೆಟ್ಟ ಮುಡಿಪು ರಸ್ತೆ: ಶಾಶ್ವತ ದುರಸ್ತಿಗೆ ಆಗ್ರಹ, ಉಗ್ರ ಪ್ರತಿಭಟನೆಯ ಎಚ್ಚರಿಕೆ!│Daijiworld Television
Daijiworld Television
0:00 / 0:00
ಹದಗೆಟ್ಟ ಮುಡಿಪು ರಸ್ತೆ: ಶಾಶ್ವತ ದುರಸ್ತಿಗೆ ಆಗ್ರಹ, ಉಗ್ರ ಪ್ರತಿಭಟನೆಯ ಎಚ್ಚರಿಕೆ!│Daijiworld Television
2 130 просмотров · 3 дн. назад
Daijiworld Television
702 тыс. подписчиков
2 130 просмотров · 3 дн. назад
ಮುಡಿಪು ಇನ್ಫೋಸಿಸ್ ನಿಂದ ಮುಡಿಪು ಚರ್ಚ್ ವರೆಗೆ ಇರುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಅವ್ಯವಸ್ಥೆಯಿಂದಾಗಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ವಾಹನಗಳಿಗೂ ಭಾರೀ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸಲಾಗುತ್ತಿದ್ದರೂ, ಕೇವಲ ತಾತ್ಕಾಲಿಕ ಪ್ಯಾಚ್ವರ್ಕ್ ಮಾಡಲಾಗುತ್ತಿದೆ.
#daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews