Sharanu Sharanu Jaya Durgi Karaoke | ಶರಣು ಶರಣು ಜಯ ದುರ್ಗಿ ಕರೋಕೆ | ಟ್ರಾಕ್-125
koushikgowda bl
0:00 / 0:00
Sharanu Sharanu Jaya Durgi Karaoke | ಶರಣು ಶರಣು ಜಯ ದುರ್ಗಿ ಕರೋಕೆ | ಟ್ರಾಕ್-125
13 524 просмотра · 1 год назад
koushikgowda bl
2,13 тыс. подписчиков
13 524 просмотра · 1 год назад
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ
ರಕ್ಷಿಸೆಮ್ಮ ಸುಖದಾತೆ ||
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಮಂಗಳವಾರ ಸುಮಂಗಲಿಯರು
ನಿನ್ನಯ ನಾಮವ ಭಜಿಸಿರಲು
ಒಂಭತ್ತು ವಾರ ವೃತವಿರಲು
ದೊರಕುವುದು ಇಷ್ಟಾರ್ಥಗಳು
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ
ರಕ್ಷಿಸೆಮ್ಮ ಸುಖದಾತೆ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ರಕ್ಷಿಸುವವಳು ನೀನೇ
ಶಿಕ್ಷಿಸುವವಳು ನೀನೇ
ರಕ್ಷಿಸುವವಳು ನೀನೇ
ಶಿಕ್ಷಿಸುವವಳು ನೀನೇ
ಅಣು ಅಣುವೆಲ್ಲಾ ತುಂಬಿಹೆ ನೀನೇ
ಕೋರಿಕೆ ಕರುಣಿಸು ಕಾಮಧೇನು ||
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ
ರಕ್ಷಿಸೆಮ್ಮ ಸುಖದಾತೆ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಜಯ ಶಿವ ಶಂಕರಿ ಜಯ
ಅಭಯಂಕರಿ
ಜಯ ಜಯ ಶಕ್ತಿ ಜಯ ಪ್ರಳಯಂಕರಿ
ಜಯ ಶಿವ ಶಾಂಭವಿ ಜಯ ನಟ ಭೈರವಿ
ಜಯ ಕಾದಂಬರಿ ಜಯ ಶ್ವೇತಾಂಬರಿ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ
ರಕ್ಷಿಸಮ್ಮ ಸುಖದಾತೆ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಜಯ ಮಾತಂಗಿನಿ ಆನಂದದಾಯಿನಿ
ಜಯ ಜಗದಂಬೆ
ಪುಣ್ಯ ಸ್ವರೂಪಿಣಿ
ಓಂ ಜಗಜನನಿ ಮಾತಾಭವಾನಿ
ಓಂಕಾರೇಶ್ವರ ಚಿತ್ತ ನಿವಾಸಿನಿ
ಶರಣು ಶರಣು ಜಯ ದುರ್ಗೆ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ
ರಕ್ಷಿಸಮ್ಮ ಸುಖದಾತೆ
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ದುರ್ಗೆ.....