Перейти к содержимому

Varava Kode Chamundi Karaoke | ವರವ ಕೊಡೆ ಚಾಮುಂಡಿ ಕರೋಕೆ | ಟ್ರ್ಯಾಕ್-128

koushikgowda bl

0:00 / 0:00

Varava Kode Chamundi Karaoke | ವರವ ಕೊಡೆ ಚಾಮುಂಡಿ ಕರೋಕೆ | ಟ್ರ್ಯಾಕ್-128

9 745 просмотров · 1 год назад
koushikgowda bl
2,13 тыс. подписчиков
9 745 просмотров · 1 год назад
ಚಾಮುಂಡಿ ದೇವಿ ಚಾಮುಂಡಿ ಓ ಓ ಓ ಓ ಓ ಚಾಮುಂಡಿ ದೇವಿ ಚಾಮುಂಡಿ ವರವ ಕೊಡೆ ಚಾಮುಂಡಿ ವರವ ಕೊಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ ನಿನ್ನಾಣೆ ನಾ ನಿನ್ನ ಪಾದ ಬಿಡೆ ನಿನ್ನ ಪಾದ ಬಿಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ಕುಂಕುಮವು ಅರಿಶಿಣವು ಹೊಳೆವಂತ ಕರಿಮಣಿಯೂ ಕುಂಕುಮವು ಅರಿಶಿಣವು ಹೊಳೆವಂತ ಕರಿಮಣಿಯೂ ಸ್ಥಿರವಾಗಿ ಇರುವಂತೆ ವರವಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ಬಾಗಿಲಲಿ ತೋರಣ ಮದುವೆ ಮುಂಜಿ ನಾಮಕರಣ ಬಾಗಿಲಲಿ ತೋರಣ ಮದುವೆ ಮುಂಜಿ ನಾಮಕರಣ ಯಾವಾಗಲೂ ಆಗುವಂತೆ ವರವಕೊಡೆ ನಿನ್ನಾಣೆ ನಾ ನಿನ್ನ ಪಾದ ಬಿಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ಹೆಸರುಳ್ಳ ಮನೆಕಟ್ಟಿ ಹಸು ಕರುವಸಾಲುಗಟ್ಟಿ ಹೆಸರುಳ್ಳ ಮನೆಕಟ್ಟಿ ಹಸು ಕರುವಸಾಲುಗಟ್ಟಿ ವಂಶವೃದ್ಧಿ ಆಗುವಂತೆ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವಕೊಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ಮನೆಯಲ್ಲಿ ಹರುಷಕೊಟ್ಟು ಮನಸಲ್ಲಿ ಶಾಂತಿಕೊಟ್ಟು ಮನೆಯಲ್ಲಿ ಹರುಷಕೊಟ್ಟು ಮನಸಲ್ಲಿ ಶಾಂತಿಕೊಟ್ಟು ಗಟ್ಟಿ ಹೃದಯ ತುಂಬುವಂತ ವರವಕೊಡೆ ನಿನ್ನಾಣೆ ನಾ ನಿನ್ನ ಪಾದ ಬಿಡೆ ನಿನ್ನ ಪಾದ ಬಿಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ವರವ ಕೊಡೆ ಚಾಮುಂಡಿ ವರವ ಕೊಡೆ ವರವ ಕೊಡೆ ವರವ ಕೊಡೆ ವರವ ಕೊಡೆ