ಗಣೇಶನ ಭಜನೆ | ಜಗದಾದಿ ದೇವನೆ ಗಣನಾಥನೇ |Jagadadi Devane Gananathane |#mothersonduo
Abhi&Asha🎶
0:00 / 0:00
ಗಣೇಶನ ಭಜನೆ | ಜಗದಾದಿ ದೇವನೆ ಗಣನಾಥನೇ |Jagadadi Devane Gananathane |#mothersonduo
37 759 просмотров · 1 год назад
Abhi&Asha🎶
4,23 тыс. подписчиков
37 759 просмотров · 1 год назад
#familyperformance #kannadamusic #bhaktibhajan
ಜಗದಾದಿ ದೇವನೆ ಗಣನಾಥನೇ ||
ಜಗಜನರ ಪಾತ್ರಕೆ ನೀ ಸೂತ್ರನೆ || P ||
ಸಕಲರಿಗೆ ಆಧಾರ ನೀ ಹರಿಸು ಭವಭಾರ ||
ಕರುಣಾಂತರಂಗಾ ನೀ ಸುಖದಾಗರಾ ||
ಮರೆಸುತಲಿ ನೋವಾ ಮೆರೆಸುತಲಿ ಜೀವಾ ||
ನೀನಿರಿಸು ನಮ್ಮೊಳಗೆ ಸಹಜ ಸ್ವಭಾವ || 1 ||
ಸಾಧನೆಯ ಹಾದಿಯಲಿ ಸಾಧನವು ನಿನ್ನ ಕೃಪೆ ||
ಜಯ ಸಿಗಲಿ ನಮಗೆಂದು ನಿನಗೊಂದಿಪೆ ||
ತನುವಲ್ಲಿ ನೆಲೆಗೊಳಿಸು ಮನವನ್ನು ಸ್ಥಿರಗೊಳಿಸು ||
ಸರ್ವಮಂಗಲಗೊಳಿಸು ದಯಪಾಲಿಸು || 2 ||