Перейти к содержимому

ಟೊಮೊಟೊ ಬಾತ್ ಮತ್ತು ಪಾಲಕ್ ಮಸೊಪ್ಪು 😍 🌸ಸವಿಯ ಸೊಗಡು 🌸ನಮ್ಮ ಅಡುಗೆಮನೆಗೆ ನಿಮಗೆ ಆತ್ಮೀಯ ಸ್ವಾಗತ ❤️ healthyRecipe

ಸವಿಯ ಸೊಗಡು

0:00 / 0:00

ಟೊಮೊಟೊ ಬಾತ್ ಮತ್ತು ಪಾಲಕ್ ಮಸೊಪ್ಪು 😍 🌸ಸವಿಯ ಸೊಗಡು 🌸ನಮ್ಮ ಅಡುಗೆಮನೆಗೆ ನಿಮಗೆ ಆತ್ಮೀಯ ಸ್ವಾಗತ ❤️ healthyRecipe

106 просмотров · 9 дн. назад
ಸವಿಯ ಸೊಗಡು
23 подписчика
106 просмотров · 9 дн. назад
🌸 ಸವಿಯ ಸೊಗಡು 🌸 ನಮ್ಮ ಅಡುಗೆಮನೆಗೆ ನಿಮಗೆ ಆತ್ಮೀಯ ಸ್ವಾಗತ ❤️ 👉 #ಟೊಮೆಟೊ ಬಾತ್😍 ಮಾಡುವ ವಿಧಾನ ಬೇಕಾಗಿರುವ ಸಾಮಗ್ರಿಗಳು ಟೊಮೆಟೊ-2 ಬ್ಯಾಡಗಿ ಮೆಣಸಿನಕಾಯಿ -6 ಗುಂಟೂರು ಮೆಣಸಿನಕಾಯಿ-2 ಗೋಡಂಬಿ -8 ಎಣ್ಣೆ-2 ಟೇಬಲ್ ಸ್ಪೂನ್ಮ ಸೋಂಪು-1/4 ಸ್ಪೂನ್ಸೊ ಜೀರಿಗೆ-1/4ಸ್ಪೂನ್ಪ್ಪು ಈರುಳ್ಳಿ-1 ಮೆಂತ್ಯ ಸೊಪ್ಪು-1/2ಕಪ್ ಬಟಾಣಿ - 1/2ಕಪ್ ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ 👉#ಮಸೊಪ್ಪು 😍 ಮಾಡುವ ವಿಧಾನ ಪಾಲಕ್ ಸೊಪ್ಪು -1 ಕಟ್ ಮೆಂತ್ಯ ಸೊಪ್ಪು-1ಕಪ್ ಬೇಳೆ -1 ಕಪ್ ಟೊಮೆಟೊ-2 ಬೆಳ್ಳುಳ್ಳಿ-10 ಎಸಳು ಈರುಳ್ಳಿ -1 ಮೆಣಸಿನಕಾಯಿ-3 ಟೇಬಲ್ ಸ್ಪೂನ್ ಎಣ್ಣೆ-1 ಸಾಸಿವೆ-1/4 ಟೇಬಲ್ ಸ್ಪೂನ್ ಕರಿಬೇವು-ಸ್ವಲ್ಪ ಈರುಳ್ಳಿ-1 ಬೆಳ್ಳುಳ್ಳಿ-3 ಜಜ್ಜಿರೋದು ರುಚಿಗೆ ತಕ್ಕಷ್ಟು ಉಪ್ಪು #Healthy food easy to cook #quick recipe in kannada