Перейти к содержимому

ಕಿಡ್ನಿ ಮಾತ್ರವಲ್ಲ ಮೂತ್ರದ ಚೀಲದಲ್ಲೂ ಸಹ ಕಲ್ಲುಗಳು ಉಂಟಾಗಬಹುದು! Dr. Dileep M

VK Health

0:00 / 0:00

ಕಿಡ್ನಿ ಮಾತ್ರವಲ್ಲ ಮೂತ್ರದ ಚೀಲದಲ್ಲೂ ಸಹ ಕಲ್ಲುಗಳು ಉಂಟಾಗಬಹುದು! Dr. Dileep M

3 281 просмотр · 5 часов назад
VK Health
68,6 тыс. подписчиков
3 281 просмотр · 5 часов назад
ಸ್ಟೋನ್ಸ್‌ ಅಂದಾಗ ನಮಗೆಲ್ಲ ನೆನಪಾಗೋದು ಕಿಡ್ನಿ ಕಲ್ಲುಗಳು. ಆದರೆ ಮೂತ್ರ ಸಂಗ್ರಹವಾಗುವ ಚೀಲದಲ್ಲೂ ಸಹ ಕಲ್ಲುಗಳು ಉಂಟಾಗುವ ಸಾಧ್ಯತೆ ಇದೆ. ಇದನ್ನೇ ಯೂರಿನ್‌ ಬ್ಲ್ಯಾಡರ್‌ ಸ್ಟೋನ್‌ ಎಂದು ಕರೆಯುತ್ತಾರೆ. ಮೂತ್ರಕೋಶದ ಈ ಕಲ್ಲುಗಳಿಗೆ ಮುಖ್ಯ ಕಾರಣಗಳೇನು? ಲಕ್ಷಣಗಳು ಕಿಡ್ನಿ ಸ್ಟೋನ್‌ಗಿಂತ ಹೇಗೆ ಭಿನ್ನವಾಗಿರುತ್ತವೆ? ಇದಕ್ಕೆ ಚಿಕಿತ್ಸೆ ಹೇಗಿರುತ್ತದೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ. ದಿಲೀಪ್‌ ಎಂ ಮಾತಾಡಿದ್ದಾರೆ. #bladderstone #urinebladderstone #kidneystone #prostate #holdingurine #urinebladder #vkhealth #vijayakarnataka #stonetreatment #stonecauses 00:00- Highlights 02:23- Stone in urinary bladder 06:26- Kidney stone Vs bladder stone 08:29- Urinary bladder stone symptoms 10:56- Reasons for urinary bladder 15:36- Bladder stone treatment 17:11- Holding urine effects 20:26- Bladder stone prevention 25:09- Doctor tips for bladder health 26:00- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.