Перейти к содержимому

ಅಮೆರಿಕದಲ್ಲಿ ಟ್ರಂಪ್ ಬೇಡ, ಭಾರತದಲ್ಲಿ ಮೋದಿ ಬೇಕು; ಭಾರತೀಯ ವಲಸಿಗರ ರಾಜಕೀಯ ಆಷಾಢಭೂತಿತನ!

eedina

0:00 / 0:00

ಅಮೆರಿಕದಲ್ಲಿ ಟ್ರಂಪ್ ಬೇಡ, ಭಾರತದಲ್ಲಿ ಮೋದಿ ಬೇಕು; ಭಾರತೀಯ ವಲಸಿಗರ ರಾಜಕೀಯ ಆಷಾಢಭೂತಿತನ!

1 250 просмотров · 16 ч назад
eedina
461 тыс. подписчиков
1 250 просмотров · 16 ч назад
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ರಾಜಕೀಯ ಆಂತರಿಕವಾಗಿ ಒಂದೇ ರೀತಿಯಲ್ಲಿವೆ. ಇಬ್ಬರ ರಾಜಕೀಯ ಭಾಷೆ ಮತ್ತು ಅಧಿಕಾರ ಕ್ರೋಡೀಕರಣದ ತಂತ್ರಗಳಲ್ಲಿ ಸಾಮ್ಯತೆಗಳಿವೆ. ಟ್ರಂಪ್ ಅವರ 'ಅಮೆರಿಕಾ ಫಸ್ಟ್' ಮತ್ತು ಮೋದಿ ಅವರ ‘ಇನ್ ನೇಷನ್’ ಅಥವಾ ‘ಹಿಂದುರಾಷ್ಟ್ರ’ ಎರಡೂ ಬಹುಸಂಖ್ಯಾತರನ್ನು ಸೆಳೆಯುವ ತಂತ್ರಗಳೇ ಆಗಿವೆ.