Перейти к содержимому

ಟೋಲ್ ಕಟ್ಟುವವರಿಗೆ ಗುಡ್ ನ್ಯೂಸ್! ಕೇವಲ 3 ತಿಂಗಳಲ್ಲಿ ಬದಲಾಗಲಿದೆ Highways! | NHAI New Rules 2026

Vijay Karnataka | ವಿಜಯ ಕರ್ನಾಟಕ

0:00 / 0:00

ಟೋಲ್ ಕಟ್ಟುವವರಿಗೆ ಗುಡ್ ನ್ಯೂಸ್! ಕೇವಲ 3 ತಿಂಗಳಲ್ಲಿ ಬದಲಾಗಲಿದೆ Highways! | NHAI New Rules 2026

50 087 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
50 087 просмотров · 1 дн. назад
ಟೋಲ್ ಕಟ್ಟುವವರಿಗೆ ಗುಡ್ ನ್ಯೂಸ್! ಕೇವಲ 3 ತಿಂಗಳಲ್ಲಿ ಬದಲಾಗಲಿದೆ Highways! | NHAI New Rules 2026 | NHAI New Rules 2026: Highways to Get a 3-Month Makeover | Toll Tax, Road Repairs & Heavy Penalties ನೂರಾರು ರೂಪಾಯಿ ಟೋಲ್ ಕಟ್ಟಿ ಹೈವೇಗೆ ಹೋದ್ರೆ.. ನಮ್ಮನ್ನ ಸ್ವಾಗತಿಸೋದು ರಸ್ತೆ ಗುಂಡಿ, ಕತ್ತಲು, ಮತ್ತೆ ಗಲೀಜು ಟಾಯ್ಲೆಟ್ ಗಳು! ನಾವ್ಯಾಕಾದ್ರೂ ಇಷ್ಟು ಟೋಲ್ ಕಟ್ತೀವೋ ಅಂತ ನಿಮಗೂ ಅನ್ನಿಸಿದ್ಯಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್! ಕೇವಲ 3 ತಿಂಗಳಲ್ಲಿ ಹೈವೇ ಕಾಂಟ್ರಾಕ್ಟರ್‌ಗಳ ಕಳ್ಳಾಟ ಮುಗಿಯಲಿದೆ! ಯೆಸ್‌, ಭಾರತದ ನ್ಯಾಷನಲ್ ಹೈವೇಗಳು ಕೇವಲ ಮೂರೇ ತಿಂಗಳಲ್ಲಿ ಸಂಪೂರ್ಣ ಫೇಸ್‌ಲಿಫ್ಟ್ ಆಗಲಿವೆ. ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ ಅಂದ್ರೆ ಎನ್‌ಎಚ್‌ಎಐ ಈಗ ಹೈವೇ ಕಾಂಟ್ರಾಕ್ಟರ್‌ಗಳಿಗೆ, ಪ್ರಾಜೆಕ್ಟ್ ಡೈರೆಕ್ಟರ್‌ಗಳಿಗೆ ಮತ್ತು ರೀಜನಲ್ ಆಫೀಸರ್‌ಗಳಿಗೆ ಕಟ್ಟುನಿಟ್ಟಿನ ವಾರ್ನಿಂಗ್ ಕೊಟ್ಟಿದೆ. ಮೂರು ತಿಂಗಳ ಒಳಗಾಗಿ ಹೈವೇಗಳ ಲುಕ್ ಅಂಡ್ ಫೀಲ್ ಅಂದ್ರೆ ನೋಡೋಕೆ ಮತ್ತು ಪ್ರಯಾಣ ಮಾಡೋಕೆ ಎರಡು ರೀತಿಯಲ್ಲೂ ಹೈವೇಗಳು ವರ್ಲ್ಡ್ ಕ್ಲಾಸ್ ಆಗಿರಬೇಕು ಅಂತ ಡೆಡ್‌ಲೈನ್ ಫಿಕ್ಸ್ ಮಾಡಿದೆ. ಬರೀ ರಸ್ತೆ ಮಾತ್ರವಲ್ಲ, ಸೇಫ್ಟಿ, ಸ್ವಚ್ಛತೆ ಮತ್ತು ಕಮ್ಯೂಟರ್ ಎಕ್ಸ್‌ಪೀರಿಯೆನ್ಸ್ ಎಲ್ಲವೂ ಚೇಂಜ್ ಆಗ್ಬೇಕು ಅಂತ ಆದೇಶ ಕೊಟ್ಟಿದೆ. ಈ 3 ತಿಂಗಳ ಡೆಡ್‌ಲೈನ್‌ನಲ್ಲಿ ಏನೆಲ್ಲಾ ಬದಲಾಗುತ್ತೆ? ಎನ್‌ಎಚ್‌ಎಐ ರಿಲೀಸ್ ಮಾಡಿರೋ ಆ 25+ ಕೆಟಗರಿಯ ಲಿಸ್ಟ್‌ನಲ್ಲಿ ಏನಿದೆ? ತಪ್ಪು ಮಾಡಿದ ಕಾಂಟ್ರಾಕ್ಟರ್‌ಗಳಿಗೆ ಬೀಳುವ ಲಕ್ಷ ಲಕ್ಷ ದಂಡದ ಲೆಕ್ಕಾಚಾರ ಹೇಗಿದೆ? The National Highways Authority of India (NHAI) has set a three-month deadline for highway maintenance and improvement works. The initiative focuses on pothole repairs, road markings, streetlights, safety barriers, drainage, clean toilets, toll plaza facilities and overall commuter experience. In this Visual News explainer, find out what the NHAI highway facelift plan includes, how dashcam footage may help identify road maintenance issues, and what penalties contractors could face for failing to meet their obligations. We also explain EPC and BOT contract provisions, accident-linked penalties, and the accountability measures associated with highway maintenance. Watch the full video to understand the proposed highway improvements and what they could mean for motorists and toll-paying commuters. ರಸ್ತೆ ಗುಂಡಿ, ಟೋಲ್ ಕಿರಿಕಿರಿಗೆ ಮುಕ್ತಿ! ನ್ಯಾಷನಲ್ ಹೈವೇಸ್ ಪ್ರಾಧಿಕಾರದಿಂದ 3 ತಿಂಗಳ ಡೆಡ್‌ಲೈನ್‌! ಶುರುವಾಯ್ತು ಆಪರೇಷನ್ ಕ್ಲೀನ್! | Good News for Toll Payers! Indian Highways to Change in Just 3 Months | NHAI New Rules 2026 | #NHAI #HighwayNews #NHAINewRules #IndianHighways #TollTax #RoadSafety #Infrastructure #indianews 00:00 - ಪರಿಚಯ: ಹೆದ್ದಾರಿ ಪ್ರಯಾಣಿಕರಿಗೆ ಸಿಹಿ ಸುದ್ದಿ 01:10 - ಟೋಲ್ ಕ್ಯೂ ಕಿರಿಕಿರಿಗೆ ಮುಕ್ತಿ 02:30 - GNSS ಟೋಲ್ ವ್ಯವಸ್ಥೆ ಎಂದರೇನು? 04:15 - ಕ್ರಮಿಸಿದ ದೂರಕ್ಕಷ್ಟೇ ಟೋಲ್ ಶುಲ್ಕ 05:45 - OBU ಅಳವಡಿಕೆ ನಿಯಮಗಳು 07:05 - FASTag ಸ್ಥಿತಿ ಮತ್ತು ಹೊಸ ನಿಯಮಗಳು 08:30 - ವಾಹನ ಸವಾರರಿಗೆ ಸಿಗುವ ಪ್ರಯೋಜನಗಳು ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share