ನಮ್ಮಲ್ಲಿರುವ ಕೆಟ್ಟಗುಣಗಳನ್ನು ಕಳೆದುಕೊಂಡು ಶುದ್ಧರಾಗುವುದು ಹೇಗೆ.? | ವಚನ ವಿಶ್ಲೇಷಣೆ | ಬಯಲು ಬಯಲನೆ ಬಿತ್ತಿ
ಬಯಲು ಬಯಲನೇ ಬಿತ್ತಿ
0:00 / 0:00
ನಮ್ಮಲ್ಲಿರುವ ಕೆಟ್ಟಗುಣಗಳನ್ನು ಕಳೆದುಕೊಂಡು ಶುದ್ಧರಾಗುವುದು ಹೇಗೆ.? | ವಚನ ವಿಶ್ಲೇಷಣೆ | ಬಯಲು ಬಯಲನೆ ಬಿತ್ತಿ
137 просмотров · 2 нед. назад
ಬಯಲು ಬಯಲನೇ ಬಿತ್ತಿ
1,97 тыс. подписчиков
137 просмотров · 2 нед. назад
ವಿಶ್ವಗುರು ಬಸವಣ್ಣನವರ ವಚನ ವಿಶ್ಲೇಷಣೆ
ಕುದುರನೇಸ ತೊಳೆದಡೆಯೂ ಕೆಸರು ಮಾಬುದೆ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ.
ಕಂಬಳಿಯಲ್ಲಿ ಕಣಕವ ನಾದಿದಂತೆ ಕಾಣಿರೇ ಎನ್ನ ಮನ.
ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ ಕಾಣಯ್ಯಾ.
ಪ್ರಸ್ತುತಿ © ಬಯಲು ಬಯಲನೆ ಬಿತ್ತಿ ತಂಡ