Перейти к содержимому

ಕಡ್ಲೆ ಬೀಜದ ಪಚಡಿ / kadle Beejada Pachadi /Peanut Pachadi

My Style Kitchen

0:00 / 0:00

ಕಡ್ಲೆ ಬೀಜದ ಪಚಡಿ / kadle Beejada Pachadi /Peanut Pachadi

534 просмотра · 4 г. назад
My Style Kitchen
45,7 тыс. подписчиков
534 просмотра · 4 г. назад
‪@MyStyleKitchen‬ ಬೇಕಾಗುವ ಸಾಮಗ್ರಿಗಳು : ಹುರಿದು ಸಿಪ್ಪೆ ತೆಗೆದ ಕಡಲೆಬೀಜ ಒಂದು ಬಟ್ಟಲು ಒಂದು ದಪ್ಪ ಈರುಳ್ಳಿ ಸಣ್ಣದಾಗಿ ಸೀಳಿದ್ದು, ಒಣಮೆಣಸಿನ ಕಾಯಿ 8 ರಿಂದ 10 , ಎಣ್ಣೆ - 1 ಟೇಬಲ್ ಚಮಚ, ನೆನೆಸಿದ ಹುಣಸೆಹಣ್ಣು, ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ - 1 ಟೀ ಚಮಚ, ಅರಿಶಿಣ - 1/4 ಚಮಚ, ರುಚಿಗೆ ತಕ್ಕಷ್ಟು ಉಪ್ಪು ಒಗ್ಗರಣೆಗೆ: ಎಣ್ಣೆ ಒಂದು ಟೀ ಚಮಚ ಸಾಸಿವೆ ಉದ್ದಿನಬೇಳೆ - 1 ಟೀ ಚಮಚ ಒಣಮೆಣಸಿನ ಕಾಯಿ - 2 Materials Required: A small cup of roasted and peeled peanuts, A big onion, finely sliced, 8 to 10 red chillies, Oil - 1 table spoon, soaked tamarind, curry leaves, Salt to taste Cumin – 1 teaspoon, Turmeric – 1/4 spoon, Salt to taste For the tempering : A teaspoon of oil Mustard black gram - 1 teaspoon red chilli – 2