Перейти к содержимому

Starlink Vs Jio Vs Airtel Vs Bsnl: ಎಲಾನ್ ಮಸ್ಕ್ ಭಾರತದಲ್ಲಿ ಗೆಲ್ಲೋದು ಕಷ್ಟನಾ?, ಇಲ್ಲಿದೆ ಬೆಲೆ ಲೆಕ್ಕಾಚಾರ?

Vijay Karnataka | ವಿಜಯ ಕರ್ನಾಟಕ

0:00 / 0:00

Starlink Vs Jio Vs Airtel Vs Bsnl: ಎಲಾನ್ ಮಸ್ಕ್ ಭಾರತದಲ್ಲಿ ಗೆಲ್ಲೋದು ಕಷ್ಟನಾ?, ಇಲ್ಲಿದೆ ಬೆಲೆ ಲೆಕ್ಕಾಚಾರ?

25 146 просмотров · 11 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
25 146 просмотров · 11 ч назад
Starlink Vs Jio Vs Airtel Vs Bsnl: ಎಲಾನ್ ಮಸ್ಕ್ ಭಾರತದಲ್ಲಿ ಗೆಲ್ಲೋದು ಕಷ್ಟನಾ?, ಇಲ್ಲಿದೆ ಬೆಲೆ ಲೆಕ್ಕಾಚಾರ? | Starlink vs Jio vs Airtel vs BSNL: Is It Tough for Elon Musk to Win in India? Here Is the Price Breakdown! | Vijay Karnataka ವಿಶ್ವದ ನಂಬರ್ ಒನ್ ಸಿರಿವಂತ ಎಲಾನ್ ಮಸ್ಕ್ ಮತ್ತು ಭಾರತದ ಟೆಲಿಕಾಂ ಸಾಮ್ರಾಜ್ಯದ ಸುಲ್ತಾನ ಮುಕೇಶ್ ಅಂಬಾನಿ ನಡುವಿನ ಬಹುನಿರೀಕ್ಷಿತ ಇಂಟರ್ನೆಟ್ ಮಹಾಯುದ್ಧಕ್ಕೆ ಈಗ ಕೌಂಟ್‌ಡೌನ್ ಶುರುವಾಗಿದೆ.. ಭಾರತದಲ್ಲಿ ಸ್ಟಾರ್‌ಲಿಂಕ್‌ ಸ್ಥಾಪಿಸಲು ಎಲಾನ್‌ ಮಸ್ಕ್‌ ಎಷ್ಟೆಲ್ಲ ಹರಸಾಹಸ ಪಡುತ್ತಿದ್ದಾರೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಒಂದು ವೇಳೆ ಮಸ್ಕ್‌ ಅವರ ಸ್ಟಾರ್‌ಲಿಂಕ್‌ ಭಾರತಕ್ಕೆ ಕಾಲಿಟ್ಟರೆ ಏನೆಲ್ಲಾ ಆಗಬಹುದು ಜಿಯೋ, ಏರ್‌ಟೆಲ್, BSNLಗೆ ಪೈಪೋಟಿ ಕೊಡುತ್ತಾ?, ಅಥವಾ ಮಕಾಡೆ ಮಲಗುತ್ತಾ ಅನ್ನೋದು ಪ್ರಶ್ನೆ.. ಈಗ ಸ್ಟಾರ್‌ಲಿಂಕ್, ಜಿಯೋ, ಏರ್‌ಟೆಲ್, BSNL ನಡುವೆ ಅಸಲಿ ಬೆಲೆ ಸಮರ ಶುರುವಾಗಿದೆ. ಯಾವುದು ಕಡಿಮೆ, ಯಾವುದು ಬೆಲೆ ಜಾಸ್ತಿ ಅನ್ನೋದನ್ನ ಕ್ಯಾಲುಕೇಟ್‌ ಮಾಡಲಾಗುತ್ತಿದೆ.. ನೆರೆಯ ಬಾಂಗ್ಲಾದೇಶದಲ್ಲಿ ಸ್ಟಾರ್‌ಲಿಂಕ್ ವಿಧಿಸಿರುವ ದರಗಳನ್ನು ನೋಡಿದರೆ, ವರ್ಷಕ್ಕೆ ಬರೋಬ್ಬರಿ 60,000 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. The countdown has officially begun for the highly anticipated satellite internet showdown between world’s richest person Elon Musk and Indian telecom titan Mukesh Ambani. As Elon Musk strives to establish Starlink in India, major questions remain over whether satellite internet can truly compete with established players like Jio, Airtel, and BSNL or struggle against market realities. A detailed price comparison reveals stark contrasts: judging by Starlink’s pricing structure in neighboring countries like Bangladesh, users could end up spending around ₹60,000 annually for hardware and subscription costs, whereas Indian operators offer high-speed fiber and 5G plans at a fraction of that price. Starlink Vs Jio, Airtel, BSNL; ವರ್ಷಕ್ಕೆ 60,000 ಖರ್ಚು?, ಎಲಾನ್ ಮಸ್ಕ್ ಭಾರತದಲ್ಲಿ ಗೆಲ್ಲೋದು ಕಷ್ಟನಾ?, ಹೇಗಿದೆ ದರ? | Starlink vs Jio, Airtel, BSNL: Spending ₹60,000 a Year? Is It Tough for Elon Musk to Win in India, and How Are the Rates Structured? | #StarlinkIndia #ElonMuskVsJio #Jio5G #Airtel5G #BSNL #SatelliteInternet #TechNews #vijaykarnataka 00:00 ಪರಿಚಯ 01:05 ಜಿಯೋ ಮತ್ತು ಏರ್‌ಟೆಲ್ ಪ್ರಭಾವ 02:50 ಬಾಂಗ್ಲಾದೇಶ ಉದಾಹರಣೆ 04:10 ಭಾರತೀಯ ಪ್ಲಾನ್‌ಗಳು 05:30 ಸಾಮಾನ್ಯ ಗ್ರಾಹಕರ ಆಯ್ಕೆ 06:50 ಸ್ಟಾರ್‌ಲಿಂಕ್‌ಗೆ ಎಲ್ಲಿ ಹೆಚ್ಚು ಬೇಡಿಕೆ ಇರಬಹುದು? 08:15 ಜಿಯೋ ಸ್ಯಾಟಲೈಟ್ ಸೇವೆಗಳ ಜೊತೆ ಸ್ಟಾರ್‌ಲಿಂಕ್ ಮುಖಾಮುಖಿ. 09:35 ತಜ್ಞರ ಅಭಿಪ್ರಾಯ 10:59 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share