Перейти к содержимому

ಮನೋಜ್ weds ರಶ್ಮಿ ಮದುವೆ ಕಥೆ..! VJ Manoj | Bhagyamma | HariKathe | Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು

0:00 / 0:00

ಮನೋಜ್ weds ರಶ್ಮಿ ಮದುವೆ ಕಥೆ..! VJ Manoj | Bhagyamma | HariKathe | Harish Nagaraju | Newso Newsu

258 896 просмотров · 1 г. назад
NewsO NewsU ನ್ಯೂಸೋ ನ್ಯೂಸು
118 тыс. подписчиков
258 896 просмотров · 1 г. назад
ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್‌ ಮೂಲಕ ಚಿತ್ರರಂಗದ‌ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ ಹಂಚಿಕೊಳ್ಳುತ್ತಾರೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕಷ್ಟಪಟ್ಟು ಬದುಕು ಕಟ್ಟಿಕೊಂಡ ಅಮ್ಮ ಮಗ ಜೋಡಿ VJ ಮನೋಜ್ ಹಾಗೂ ಭಾಗ್ಯಮ್ಮ. VJ ಮನೋಜ್ ಬದುಕಿಗೆ ರಶ್ಮಿ ಮಡದಿಯಾಗಿ ಸಪ್ತಪದಿ ತುಳಿತಿದ್ದಾರೆ. ಭಾಗ್ಯಮ್ಮನ ಸೊಸೆ ಹಾಗೂ ಮಗನ ಜೊತೆ 'Hari ಕಥೆ' Podcast Exclusive ಷೋ... #vjmanoj #harikathe #newsonewsu #harishnagaraju #diwalispecial #deepavali #deepawali #festivalvibes #festivalspecial #inspiringstories #kannadapodcast #reallifestruggles #bangalorelife #rashmi #marriage #lovestory #socialmediainfluencer #couple #successjourney #motivationalstory #viralpodcast #talent #newsonewsukannadanews #anchorharishnagaraju #harishnagaraju #onlyonnewsonewsu