Satish Jarkiholi : ಸಿಎಂ ಡಿಕೆಶಿ ಜೊತೆ ನಾನು ಚೆನ್ನಾಗಿಲ್ಲ ಜಾರಕಿಹೊಳಿ ಶಾಕಿಂಗ್ ರಿಯಾಕ್ಷನ್
TV5 Kannada
0:00 / 0:00
Satish Jarkiholi : ಸಿಎಂ ಡಿಕೆಶಿ ಜೊತೆ ನಾನು ಚೆನ್ನಾಗಿಲ್ಲ ಜಾರಕಿಹೊಳಿ ಶಾಕಿಂಗ್ ರಿಯಾಕ್ಷನ್
18 977 просмотров · 21 час назад
TV5 Kannada
2,72 млн подписчиков
18 977 просмотров · 21 час назад
Satish Jarkiholi : ಸಿಎಂ ಡಿಕೆಶಿ ಜೊತೆ ನಾನು ಚೆನ್ನಾಗಿಲ್ಲ ಜಾರಕಿಹೊಳಿ ಶಾಕಿಂಗ್ ರಿಯಾಕ್ಷನ್
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಚುನಾವಣೆಯ ಕದನ ತೀವ್ರ ಕಾವು ಪಡೆದುಕೊಂಡಿದ್ದು, ಹಿರಿಯ ಮುಖಂಡ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪರವಾಗಿ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಬ್ಯಾಟಿಂಗ್ ನಡೆಸಿರುವುದು ಸಹಕಾರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಪೆಕ್ಸ್ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಮತ್ತು ವಿವಿಧ ನಾಯಕರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ರಾಜಣ್ಣ ಅವರ ಅನುಭವ ಹಾಗೂ ಆಡಳಿತ ಶೈಲಿ ಬ್ಯಾಂಕ್‌ನ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರಾಗಿರುವ ಕೆ.ಎನ್. ರಾಜಣ್ಣ ಅವರ ಪರ ಸತೀಶ್ ಜಾರಕಿಹೊಳಿ ನಿಂತಿರುವುದು ಈ ಚುನಾವಣೆಯನ್ನು ಹೈವೋಲ್ಟೇಜ್ ಕದನವನ್ನಾಗಿ ಮಾಡಿದ್ದು, ಬ್ಯಾಂಕ್‌ನ ಗಾದಿ ಹಿಡಿಯಲು ರಾಜಕೀಯ ತಂತ್ರ-ಪ್ರತಿತಂತ್ರಗಳು ಬಿರುಸಿನಿಂದ ಸಾಗಿವೆ.
The high-stakes politics surrounding the Karnataka State Co-operative Apex Bank election have intensified as Public Works Minister Satish Jarkiholi publicly backed Co-operation Minister K.N. Rajanna for the top leadership post. As major political factions vie for control over the prestigious apex cooperative institution, Jarkiholi endorsed Rajanna's candidacy, emphasizing his vast experience and leadership credentials within the state's cooperative sector.
With key Congress leaders rallying behind their respective candidates, Jarkiholi's open backing of Rajanna has turned the election into a crucial battlefield for internal power equations within Karnataka politics.
#tv5kannada #kannadanews #tv5kannadalive #tv5karnataka #ApexBankElection #KNRajanna #SatishJarkiholi #CooperativeBank #KarnatakaPolitics #CongressInternalPolitics #BengaluruNews
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬