Перейти к содержимому

How to Make Steamed Wheat Dumplings|Godhi Kadubu Recipe|

K2 Kitchen Diaries

0:00 / 0:00

How to Make Steamed Wheat Dumplings|Godhi Kadubu Recipe|

634 просмотра · 3 недели назад
K2 Kitchen Diaries
158 подписчиков
634 просмотра · 3 недели назад
Welcome to K2 Kitchen Diaries! ❤️ ಇವತ್ತಿನ ವಿಡಿಯೋದಲ್ಲಿ ತುಂಬಾ ಸಾಫ್ಟ್ ಮತ್ತು ಹೆಲ್ತಿಯಾಗಿ ಗೋಧಿ ಕಡುಬು (Godhi Kadubu) ಮಾಡುವುದು ಹೇಗೆ ಅಂತ ಸುಲಭ ವಿಧಾನದಲ್ಲಿ ತಿಳಿಸಿಕೊಟ್ಟಿದ್ದೇವೆ. ಬೆಳಗಿನ ತಿಂಡಿಗೆ ಅಥವಾ ಸಂಜೆ ಸ್ನ್ಯಾಕ್ಸ್‌ಗೆ ಇದು ಅತ್ಯುತ್ತಮ ರೆಸಿಪಿ. ಮನೆಯಲ್ಲಿ ಸುಲಭವಾಗಿ ಮೃದುವಾದ ಗೋಧಿ ಕಡುಬು ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ. 📌 English subtitles (captions) are available! Please turn on [CC] in player settings for step-by-step instructions. 🔤✨ Ingredients: Wheat Flour (ಗೋಧಿ ಹಿಟ್ಟು) Urad Dal & Methi Mix (ಉದ್ದಿನಬೇಳೆ & ಮೆಂತ್ಯ ಹಿಟ್ಟಿನ Mix) Salt to taste (ಉಪ್ಪು ರುಚಿಗೆ ತಕ್ಕಂತೆ) Water as required (ನೀರು ಹದವಾಗಿ ಕಲಸಲು) Please Like, Share, and Subscribe to K2 Kitchen Diaries for more healthy & traditional Kannada recipes! #GodhiKadubu #WheatKadubu #KannadaRecipes #HealthyBreakfast #K2KitchenDiaries #KadubuRecipeInKannada #TraditionalFood