Перейти к содержимому

Simple & Easy Vegetable Masala Rice|Kadai Style masala rice

K2 Kitchen Diaries

0:00 / 0:00

Simple & Easy Vegetable Masala Rice|Kadai Style masala rice

275 просмотров · 2 недели назад
K2 Kitchen Diaries
158 подписчиков
275 просмотров · 2 недели назад
Welcome to K2 Kitchen Diaries! 🙏 ಕುಕ್ಕರ್ ಬಳಸದೆ ಪ್ಯಾನ್‌ನಲ್ಲಿ ಸುಲಭವಾಗಿ ಮತ್ತು ಅತಿ ರುಚಿಯಾಗಿ ಮಾಡಬಹುದಾದ ವೆಜಿಟೇಬಲ್ ಮಸಾಲಾ ರೈಸ್ ರೆಸಿಪಿ ಇಲ್ಲಿದೆ. ಬೆಳಗ್ಗಿನ ಲಂಚ್ ಬಾಕ್ಸ್‌ಗೆ ಅಥವಾ ಉಳಿದಿರೋ ಅನ್ನದಲ್ಲೂ ಕೂಡ ಕೇವಲ 10 ನಿಮಿಷದಲ್ಲಿ ಮಾಡಿಕೊಳ್ಳಬಹುದು! Welcome to K2 Kitchen Diaries! Today we are sharing a quick, easy, and flavorful Vegetable Masala Rice made directly in a pan without a pressure cooker. Perfect recipe for lunch box, dinner, or using leftover rice. 📝 Ingredients Used (ಬಳಸಿದ ಸಾಮಗ್ರಿಗಳು): • ಈರುಳ್ಳಿ (Onion) • ಕ್ಯಾರೆಟ್ (Carrot) • ಬೀನ್ಸ್ (Beans) • ಹೂಕೋಸು (Cauliflower) • ಆಲೂಗಡ್ಡೆ (Potato) • ನವಿಲುಕೋಸು (Kohlrabi / Knol Khol) • ಎಣ್ಣೆ / ತುಪ್ಪ (Oil / Ghee) • ಅರಿಶಿನ ಪುಡಿ (Turmeric Powder) • ಖಾರದ ಪುಡಿ (Red Chilli Powder) • ಜೀರಿಗೆ ಪುಡಿ (Jeera Powder) • ಗರಂ ಮಸಾಲಾ (Garam Masala) • ಆಮ್‌ಚೂರ್ ಪುಡಿ (Amchur Powder / Dry Mango Powder) • ಉಪ್ಪು (Salt) • ಸ್ವಲ್ಪ ನೀರು (Little Water - for mixing) • ನಿಂಬೆಹಣ್ಣಿನ ರಸ (Lemon Juice) • ಕೊತ್ತಂಬರಿ ಸೊಪ್ಪು (Coriander Leaves) • ಬೇಯಿಸಿದ ಅನ್ನ (Boiled / Cooked Rice) 👉 Do Subscribe to @K2KitchenDiaries for more simple, healthy, and authentic homemade recipes! 👍 ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಅನಿಸಿಕೆಯನ್ನು Comment ಮಾಡಿ ಮತ್ತು ಸ್ನೇಹಿತರೊಂದಿಗೆ Share ಮಾಡಿ. #vegetablemasalarice #vegpulao #masalarice #k2kitchendiaries #lunchboxrecipes #kannadacooking #quickrecipes #ricerecipes #leftoverricerecipe #knolkholrice