Перейти к содержимому

ಮನೆಯಲ್ಲಿ ಸಿಗುವ ಪದಾರ್ಥಗಳಿಂದ ತಯಾರಿಸುವ ರುಚಿಕರವಾದ ಗಸಗಸೆ ಪಾಯಸ ಮತ್ತು ಆರೋಗ್ಯಕರವಾದ ಪಾಯಸ..

InduS Adughe

0:00 / 0:00

ಮನೆಯಲ್ಲಿ ಸಿಗುವ ಪದಾರ್ಥಗಳಿಂದ ತಯಾರಿಸುವ ರುಚಿಕರವಾದ ಗಸಗಸೆ ಪಾಯಸ ಮತ್ತು ಆರೋಗ್ಯಕರವಾದ ಪಾಯಸ..

107 просмотров · 5 дн. назад
InduS Adughe
83 подписчика
107 просмотров · 5 дн. назад
ಸರಳವಾಗಿ ಮತ್ತು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ರುಚಿಕರವಾದ ಗಸಗಸೆ ಪಾಯಸ ಇದಾಗಿರುತ್ತದೆ. ಆರೋಗ್ಯಕರವಾದ ಮತ್ತು ದೇಹಕ್ಕೆ ತಂಪು ಕೊಡುವ ಪಾಯಸವಾಗಿರುತ್ತದೆ. ಕಡಿಮೆ ಸಮಯದಲ್ಲಿ ಈ ಪಾಯಸವನ್ನು ಎಲ್ಲರಿಗೂ ಇಷ್ಟವಾ ಗುವ ರೀತಿಯಲ್ಲಿ ಪಾಯಸವನ್ನು ಮಾಡಬಹುದಾಗಿದೆ. ಒಂದು ಸಲ ಮಾಡ್ಕೊಂಡ್ ಕುಡಿದ್ರೆ ಈ ಪಾಯಸವನ್ನು ಮತ್ತೆ ಮತ್ತೆ ಕೊಡಬೇಕು ಅನ್ಸುತ್ತೆ. ಈ ಪಾಯಸದ ರೆಸಿಪಿಯನ್ನು ಈ ವಿಡಿಯೋದಲ್ಲಿ ನೋಡೋಣ. ಸರಳವಾದ ಪಾಯಸ ಆರೋಗ್ಯಕರವಾದ ಪಾಯಸ ರುಚಿಕರವಾದ ಪಾಯಸ ಈ ರೆಸಿಪಿ ಇಷ್ಟವಾದರೆ 👍 ಶೇರ್ ↗️ subscribe 🔔 ಮಾಡಿ.