Перейти к содержимому

ಹಾಲಿನ ದರ ಏರಿಕೆ ಸರ್ಕಾರದ ಉತ್ತಮ ನಿರ್ಧಾರ | ರೈತರ ಬದುಕಿಗೆ ಇದು ಅಗತ್ಯ – ಪ್ರಕಾಶ್ ಕಮರಡಿ

eedina

0:00 / 0:00

ಹಾಲಿನ ದರ ಏರಿಕೆ ಸರ್ಕಾರದ ಉತ್ತಮ ನಿರ್ಧಾರ | ರೈತರ ಬದುಕಿಗೆ ಇದು ಅಗತ್ಯ – ಪ್ರಕಾಶ್ ಕಮರಡಿ

1 234 просмотра · 7 ч назад
eedina
461 тыс. подписчиков
1 234 просмотра · 7 ч назад
ಕರ್ನಾಟಕದಲ್ಲಿ ಹಾಲಿನ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ತಜ್ಞ ಪ್ರಕಾಶ್ ಕಮರಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೈತರು ಬದುಕಬೇಕು, ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರಿಗೆ ಆರ್ಥಿಕವಾಗಿ ನೆರವಾಗಬೇಕು. ಈ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಸರ್ಕಾರದ ಉತ್ತಮ ನಿರ್ಧಾರ ಎಂದು ಅವರು ಹೇಳಿದ್ದಾರೆ. ಹಾಲಿನ ದರ ಏರಿಕೆಯಿಂದ ರೈತರಿಗೆ ಆಗುವ ಅನುಕೂಲಗಳು, ಹೈನುಗಾರರ ಬದುಕು ಹಾಗೂ ಸರ್ಕಾರದ ನಿರ್ಧಾರದ ಕುರಿತು ಕೃಷಿ ತಜ್ಞ ಪ್ರಕಾಶ್ ಕಮರಡಿ ಅವರ ಮಾತುಗಳು ಇಲ್ಲಿವೆ. 📺 ಸಂಪೂರ್ಣ ವಿಡಿಯೋ ವೀಕ್ಷಿಸಿ. #MilkPriceHike #PrakashKamaradi #Farmers #DairyFarmers #Karnataka #MilkPrice #ಹಾಲಿನದರಏರಿಕೆ #ರೈತರು #ಹೈನುಗಾರಿಕೆ #ಕೃಷಿತಜ್ಞ #Eedina