ಹಾಲಿನ ದರ ಏರಿಕೆಪ್ರಶ್ನಿಸಿದವರಿಗೆ ರೈತ ಮುಖಂಡನ ಖಡಕ್ ಉತ್ತರ!
eedina
0:00 / 0:00
ಹಾಲಿನ ದರ ಏರಿಕೆಪ್ರಶ್ನಿಸಿದವರಿಗೆ ರೈತ ಮುಖಂಡನ ಖಡಕ್ ಉತ್ತರ!
11 737 просмотров · 6 ч назад
eedina
461 тыс. подписчиков
11 737 просмотров · 6 ч назад
ಹಾಲಿನ ದರ ಏರಿಕೆ ವಿಚಾರವಾಗಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತ ನಾಯಕ ಬಡಗಲಪುರ ನಾಗೇಂದ್ರ ಸೇರಿದಂತೆ ರೈತ ಮುಖಂಡರು ಹಾಲಿನ ದರ ಏರಿಕೆ, ಹೈನುಗಾರರ ಬದುಕು ಹಾಗೂ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ರೈತರು ಬದುಕಬೇಕು, ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರಿಗೆ ನ್ಯಾಯಯುತ ಆದಾಯ ಸಿಗಬೇಕು. ಹಾಲಿನ ದರ ಏರಿಕೆಯ ಹಿಂದಿನ ಅಗತ್ಯತೆ ಹಾಗೂ ರೈತರ ಬದುಕಿನ ವಾಸ್ತವಾಂಶಗಳೇನು? ಪತ್ರಿಕಾಗೋಷ್ಠಿಯಲ್ಲಿ ರೈತ ನಾಯಕರು ಹೇಳಿದ್ದೇನು?
ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
📺 ವಿಡಿಯೋ ವೀಕ್ಷಿಸಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
#BadagalapuraNagendra #KarnatakaRajyaRaithaSangha #MilkPriceHike #DairyFarmers #Farmers #Karnataka #ಹಾಲಿನದರಏರಿಕೆ #ರೈತಸಂಘ #ಬಡಗಲಪುರನಾಗೇಂದ್ರ #ರೈತರು #ಹೈನುಗಾರಿಕೆ #Eedina