Перейти к содержимому

ನಾಚ ಬೇಡ ನಾರಿ ನಿನ್ನ ಮಾವಾ ಬಂದನಾ ಹಾಡು/naach beda naari ninna maava bandana

ಮಂಗಳ(ನಾಗಶ್ರೀ)

0:00 / 0:00

ನಾಚ ಬೇಡ ನಾರಿ ನಿನ್ನ ಮಾವಾ ಬಂದನಾ ಹಾಡು/naach beda naari ninna maava bandana

36 просмотров · 7 дн. назад
ಮಂಗಳ(ನಾಗಶ್ರೀ)
24 подписчика
36 просмотров · 7 дн. назад
ನಾಚಬ್ಯಾಡ ನಾರಿ ನಿನ್ ಮಾವ ಬಂದೇನ ಏನೇನ್ ಬೇಡತಿ ಬೇಡ ಹುಡುಗಿ ಕೊಡಸಕ ಬಂದೇನ ಚೈನಾ ಬೇಡೆತಿ ಜೀವಾ ಮಾವಾ ಚೈನಾ ಬೇಡೆತಿ ಜೀವಾ ಚೈನಾ ತಂದಿನಿ ಬಾರ ನಿನ್ನ ಸೊಟ್ಟಗಾಲ ತಾರ ಚೈನಾ ತಂದಿನಿ ಬಾರ ನಿನ್ನ ಮಂಡಗಾಲ ತಾರ ಏನೇನ್ ಬೇಡತಿ ಬೇಡ ಹುಡುಗಿ ಕೊಡಸಕ ಬಂದೇನ ನತ್ತ ಬೇಡೆತಿ ಜೀವಾ ಮಾವಾ ನತ್ತ ಬೇಡೆತಿ ಜೀವಾ ನತ್ತ ತಂದಿನಿ ಬಾರ ನಿನ್ನ ಡೊಣ್ಣ ಮೂಗ ತಾರ ನತ್ತ ತಂದಿನಿ ಬಾರ ನಿನ್ನ ಸಿಂಬಳ ಮೂಗ ತಾರ ಏನೇನ್ ಬೇಡತಿ ಬೇಡ ಹುಡುಗಿ ಕೊಡಸಕ ಬಂದೇನ ಬಳಿಯ ಬೇಡೆತಿ ಜೀವಾ ಮಾವಾ ಬಳಿಯ ಬೇಡೆತಿ ಜೀವಾ ಬಳಿಯ ತಂದಿನಿ ಬಾರ ನಿನ್ನ ಚೊಂಚಗೈಯ್ಯ ತಾರ ಬಳಿಯ ತಂದಿನಿ ಬಾರ ನಿನ್ನ ಚೊಂಚಗೈಯ್ಯ ತಾರ ಏನೇನ್ ಬೇಡತಿ ಬೇಡ ಹುಡುಗಿ ಕೊಡಸಕ ಬಂದೇನ ಜುಮ್ಕಿ ಬೇಡೆತಿ ಜೀವಾ ಮಾವಾ ಜುಮ್ಕಿ ಬೇಡೆತಿ ಜೀವಾ ಜುಮ್ಕಿ ತಂದಿನಿ ಬಾರ ನಿನ್ನ ಇಣಚಿ ಕಿವಿಯ ತಾರ ಜುಮ್ಕಿ ತಂದಿನಿ ಬಾರ ನಿನ್ನ ಆನಿ ಕಿವಿಯ ತಾರ ಏನೇನ್ ಬೇಡತಿ ಬೇಡ ಹುಡುಗಿ ಕೊಡಸಕ ಬಂದೇನ ಲಿಪ್ಸ್ಟಿಕ್ ಬೇಡೆತಿ ಜೀವಾ ಮಾವಾ ಲಿಪ್ಸ್ಟಿಕ್ ಬೇಡೆತಿ ಜೀವಾ ಲಿಪ್ಸ್ಟಿಕ್ ತಂದಿನಿ ಬಾರ ನಿನ್ನ ಕರೆತುಟಿಯ ತಾರ ಲಿಪ್ಸ್ಟಿಕ್ ತಂದಿನಿ ಬಾರ ನಿನ್ನ ಕೆಂಪನ ತುಟಿಯ ತಾರ ಏನೇನ್ ಬೇಡತಿ ಬೇಡ ಹುಡುಗಿ ಕೊಡಸಕ ಬಂದೇನ #ಜನಪದಗೀತೆಗಳು #ತತ್ವಪದ #ಹಳ್ಳಿ ಮದುವೆ #ಸಂಪ್ರದಾಯಿಕ ಮದುವೆ #ಸಿಂಪಲ್ ಮ್ಯಾರೇಜ್ #ಗೀಗಿಪದ #ಸೋಬಾನೆಹಾಡು #ಮದುವೆಹಾಡು #ಕೋಲಾಟ #ಹಳ್ಳಿಹಾಡುಗಳು #ಕರ್ನಾಟಕಜನಪದ #ಕನ್ನಡಜನಪದ #ಜಾನಪದಸಂಗೀತ #ಗ್ರಾಮೀಣಸಂಗೀತ #ನಾಡಹಬ್ಬ #ಕನ್ನಡಸಂಸ್ಕೃತಿ #ಕನ್ನಡಹಾಡುಗಳು #ಪರಂಪರೆ #ಜನಪದನೃತ್ಯ #ಕನ್ನಡಕಲಾ #ದೇವರಹಾಡು #ಭಕ್ತಿಗೀತೆ #ಕನ್ನಡಫೋಕ್ #ಹಳ್ಳಿಜೀವನ #ಜನಪದಕಲೆ #ಹಳ್ಳಿಸಂಗೀತ #ಕನ್ನಡಪರಂಪರೆ #ಗ್ರಾಮೀಣಕಲೆ #ಕನ್ನಡನಾಡು #ಸಂಸ್ಕೃತಿಹಾಡು #ಜಾನಪದಹಾಡು #ಹಬ್ಬದಹಾಡು #ಸೋಬಾನೆ #ಮದುವೆಸಂಭ್ರಮ #ಮದುವೆಸಂಗೀತ #ಕೋಲಾಟಹಾಡು #ದಸರಾಹಾಡು #ಯಕ್ಷಗಾನಹಾಡು #ಹರಿಕಥೆ #ಕೀರ್ತನೆ #ಕನ್ನಡಸಂಗೀತ #ಜಾನಪದಲೋಕ #ಹಳ್ಳಿಹಬ್ಬ #ದೇವರನಾಮ #ಭಕ್ತಿಸಂಗೀತ #ಮಹಿಳಾಹಾಡು #ಜೋಗುಳ #ಕೃಷಿಹಾಡು #ರೈತನಹಾಡು #ನಾಡಗೀತೆಜನಪದರಂಗ #ಹಳ್ಳಿಸೊಗಡು #ಕನ್ನಡಹಬ್ಬ #ಕನ್ನಡರಸಿಕರು #ಕನ್ನಡಸಾಹಿತ್ಯ #ಕನ್ನಡಸಂಪ್ರದಾಯ #ಪರಂಪರೇಹಾಡು #ಕನ್ನಡಫೋಕ್ಸಾಂಗ್ #ಜನಪದರಾಣಿ #ತಾಯ್ನಾಡು #ಮಣ್ಣಿನಸುಗಂಧ #ಹಳ್ಳಿಯಸೊಗಡು #ಕನ್ನಡಕಲಾವಿದರು #ಪೌರಾಣಿಕಹಾಡು #ಜನಪದಬೀಟ್ #ಭಾರತೀಯಸಂಸ್ಕೃತಿ #ಕನ್ನಡಮದುವೆ #ಗ್ರಾಮೀಣಹಾಡು #ದೇವಾಲಯಹಾಡು #ಹಬ್ಬಹರಿದಿನ #ಕನ್ನಡಪದಗಳು #ನಮ್ಮಕನ್ನಡ #ನಮ್ಮಸಂಸ್ಕೃತಿ #ಮಣ್ಣಿನಹಾಡು #ಜನಪದನಾದ #ಹಾಡುಹಗಲೇ #ಹಾಡುಪ್ರಿಯರು