Перейти к содержимому

ತೋಟ ಮಾಡುವ ಮೊದಲು ಗಿಡ ಜೋಡಣೆ।ಇನ್ನೆರಡು ಬೇಸಿಗೆ ನೀರು ಕೊಟ್ರೆ ಸಾಕು।ತೋಟದ 20% ಕಾಡು ಮಾಡಿ ನೋಡಿ.

Vivara - ವಿವರ

0:00 / 0:00

ತೋಟ ಮಾಡುವ ಮೊದಲು ಗಿಡ ಜೋಡಣೆ।ಇನ್ನೆರಡು ಬೇಸಿಗೆ ನೀರು ಕೊಟ್ರೆ ಸಾಕು।ತೋಟದ 20% ಕಾಡು ಮಾಡಿ ನೋಡಿ.

6 278 просмотров · 1 год назад
Vivara - ವಿವರ
38,9 тыс. подписчиков
6 278 просмотров · 1 год назад
Ep-2, ತೆಂಗಿನ ನಡುವೆ ಕಾಡು ಗಿಡಗಳ ಜೋಡಣೆ, ಪ್ರತಿಯೊಂದು ತೋಟವನ್ನು ಸೂಕ್ಷ್ಮವಾಗಿ ಅವಲೋಕಿಸ ಬೇಕಾದಾಗ ಪ್ರಾಕೃತಿಕ ಸವಲತ್ತು ಗಳನ್ನ ಹಾಗೆ ಸಂಪನ್ಮೂಲಗಳನ್ನ ಗಣನೆಗೆ ತೆಗೆದುಕೊಳ್ಳಲೇ ಬೇಕು ಆಗಿದ್ದಾಗ ಮಾತ್ರ ತೋಟದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ತೋಟ ಮಾಡ್ಬೇಕಾದ್ರೆ ನೀರಿನ ವ್ಯವಸ್ಥೆ ಮತ್ತು ಸದ್ಬಳಕೆ, ಮಾರುತ ತಡೆ, ಮಣ್ಣಿನ ಸಂರಚನೆ ಮತ್ತು ಸವಕಳಿ ನಿಯಂತ್ರಣ ಹೀಗೆ ಹತ್ತು ಹಲವಾರು ವಿಚಾರಗಳ ಸೂಕ್ಷ್ಮ ಅವಲೋಕನ ಸಾವಯವ ಕೃಷಿಗೆ ಅತಿ ಅವಶ್ಯಕ, ಅದ್ರಿಂದ ದೀರ್ಘ ಕಾಲದಲ್ಲಿ ತೋಟದ ಸುಬಿಕ್ಷೆ ಪ್ರಾಪ್ತವಾಗುತ್ತೆ. ಇವು ಹಾಸನ ಜಿಲ್ಲೆ ಪಾಳ್ಯ ದಲ್ಲಿರುವ ನಮ್ಮ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ನಮ್ಮನೆ ತೋಟದಲ್ಲಿ ಇತ್ತೀಚೆಗೆ ಕೂರಿಸಿರುವ ಕಾಡು ಗಿಡಗಳ ಹಿಂದಿನ ತೋಟ ಅವಲೋಕನದ ಸಣ್ಣ ಪರಿಚಯ. ತೋಟ ಮಾಡೋದು ಅಂದ್ರೆ ಸುಮ್ನೆ ಸಿಕ್ಕದ್ದೆಲ್ಲ ತಂದು ನೆಡೋದಲ್ಲ ಅದಿಕ್ಕೂ ಕೆಲವಿಸ್ತು ವಿಧಾನಗಳಿವೆ ಅವುಗಳನ್ನ ಪಾಲಿಸಿದರೆ ಹೆಚ್ಚಿನ ಸುಬಿಕ್ಷೆಯನ್ನ ನಿಮ್ಮ ತೋಟದಲ್ಲಿ ಸಾವಯವ ಕೃಷಿಯಲ್ಲಿ ಪಡೆಯೋದ್ರಲ್ಲಿ ಯಾವ್ದೇ ಮೋಸವಿಲ್ಲ. HR ಮಂಜುನಾಥ್ ನಮ್ಮನೆ ತೋಟ ಪಾಳ್ಯ, ಹಾಸನ 84316 37712 #vivarainfo #farming #sustainablefarming #kannada #agriculture #organicfarming #vivaraorganics #hrmanjunath