Hasanamba Temple Opening 2026: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ: ಬಾಗಿಲು ತೆರೆಯಲು ಕ್ಷಣಗಣನೆ!
TV5 Kannada
0:00 / 0:00
Hasanamba Temple Opening 2026: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ: ಬಾಗಿಲು ತೆರೆಯಲು ಕ್ಷಣಗಣನೆ!
636 просмотров · 5 часов назад
TV5 Kannada
2,73 млн подписчиков
636 просмотров · 5 часов назад
Hasanamba Temple Opening 2026: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ: ಬಾಗಿಲು ತೆರೆಯಲು ಕ್ಷಣಗಣನೆ! | @tv5kannada
ವರ್ಷಕ್ಕೊಮ್ಮೆ ಮಾತ್ರ ಭಕ್ತಾದಿಗಳಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ.
ಆಶ್ವಯುಜ ಮಾಸದ ದೀಪಾವಳಿ ಮಹೋತ್ಸವದ ಪವಿತ್ರ ದಿನಗಳಲ್ಲಿ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ.
ಅರಸು ಮನೆತನದ ವಂಶಸ್ಥರಿಂದ ದೇವಸ್ಥಾನದ ರಾಜಗೋಪುರ ಹಾಗೂ ಗರ್ಭಗುಡಿಯ ಮುಂಭಾಗದಲ್ಲಿ ಬಾಳೆಕಂಬ ಕತ್ತರಿಸುವ (ಛೇದನ ಮಾಡುವ) ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.
ವರ್ಷಪೂರ್ತಿ ಗರ್ಭಗುಡಿ ಬಂದ್ ಆಗಿದ್ದು, ಒಂದು ವರ್ಷದ ಬಳಿಕ ದೇವಾಲಯ ತೆರೆಯುವಾಗ ತಾಯಿಯ ತೀವ್ರವಾದ ದೃಷ್ಟಿ ನೇರವಾಗಿ ಜನರ ಮೇಲೆ ಬೀಳಬಾರದು ಹಾಗೂ ಮಂಗಳಕರ ವಾತಾವರಣ ಉಂಟಾಗಲಿ ಎಂಬ ಧಾರ್ಮಿಕ ನಂಬಿಕೆಯಿಂದ ಬಾಳೆಕಂಬ ಕತ್ತರಿಸುವ ಪದ್ಧತಿ ನಡೆದುಕೊಂಡು ಬಂದಿದೆ.
ಬಾಳೆಕಂಬ ಛೇದನವಾಗುತ್ತಿದ್ದಂತೆ ಗರ್ಭಗುಡಿಯ ಬಾಗಿಲು ಅಧಿಕೃತವಾಗಿ ಓಪನ್ ಆಗಲಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಸಜ್ಜಾಗಿದ್ದಾರೆ.
The countdown has officially begun for the ceremonial opening of the sacred Hasanamba Temple sanctum sanctorum in Hassan.
As part of centuries-old tradition during the annual Deepavali season, rituals leading up to the unsealing of the temple doors are underway.
Following age-old royal customs, members of the traditional Arasu (Urs) family are performing the sacred ritual of cutting the banana plant (Bale Kamba) in front of the shrine right before the doors are opened.
According to ancient beliefs, cutting the banana plant neutralizes the intense divine energy emitted when the doors open after remaining sealed for an entire year, ensuring protection and blessings for humanity.
Right after the banana plant cutting ritual, the main doors of the Hasanamba shrine will open to grant general darshan to millions of waiting devotees.
#Hasanamba #HasanambaTemple2026 #HassanNews #HasanambaDarshan #BaleKamba #KarnatakaTemples #Deepavali2026 #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬