Hubballi Protest | ಸಕ್ಕರೆ MSP ಏರಿಸದ್ದಕ್ಕೆ ರಾಜ್ಯದಲ್ಲಿ ರೈತರ ಆಕ್ರೋಶ! | Tv5Kannada
TV5 Kannada
0:00 / 0:00
Hubballi Protest | ಸಕ್ಕರೆ MSP ಏರಿಸದ್ದಕ್ಕೆ ರಾಜ್ಯದಲ್ಲಿ ರೈತರ ಆಕ್ರೋಶ! | Tv5Kannada
32 679 просмотров · 2 недели назад
TV5 Kannada
2,73 млн подписчиков
32 679 просмотров · 2 недели назад
Hubballi Protest | ಸಕ್ಕರೆ MSP ಏರಿಸದ್ದಕ್ಕೆ ರಾಜ್ಯದಲ್ಲಿ ರೈತರ ಆಕ್ರೋಶ! | Tv5Kannada
ಕಳೆದ ಒಂಬತ್ತು ವರ್ಷಗಳಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಕಬ್ಬಿನ ಸೂಕ್ತ ದರ ಪರಿಷ್ಕರಣೆಯಾಗದ ಕಾರಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಬ್ಬು ಬೆಳೆಗಾರರು ಉಗ್ರ ಹೋರಾಟಕ್ಕೆ ಧುಮುಕಿದ್ದಾರೆ.
ಉತ್ಪಾದನಾ ವೆಚ್ಚ ಹಾಗೂ ಗೊಬ್ಬರ, ಡೀಸೆಲ್ ದರಗಳು ಗಗನಕ್ಕೇರಿದ್ದರೂ ಕಬ್ಬಿನ ದರ ಹೆಚ್ಚಿಸದೆ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತ ಸಂಘಟನೆಗಳು, ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ನಿಗದಿಪಡಿಸುವಂತೆ ಆಗ್ರಹಿಸಿವೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದ ಮುಂದೆ ಬೃಹತ್ ಧರಣಿ ಆರಂಭಗೊಂಡಿದ್ದು, ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
Farmers from Karnataka and Maharashtra have launched an indefinite protest demanding an immediate revision of the Minimum Support Price (MSP) for sugar and better Fair and Remunerative Price (FRP) for sugarcane.
Farmers allege that the central government has failed to proportionately increase support prices over the last nine years despite a continuous rise in cultivation costs and fertilizer prices.
Protesting outside Union Minister Prahlad Joshi's residence in Hubballi, farmer organizations are demanding ₹5,500 per tonne for sugarcane alongside a hike in ethanol procurement rates. Watch TV5 Kannada for live coverage, ground reports, and official reactions on this crucial farmers' agitation.
#SugarcaneFarmers #MSPProtest #FarmersAgitation #PrahladJoshi #KarnatakaNews #SugarcanePrice #AgricultureNews #KarnatakaFarmers #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬