Перейти к содержимому

#ಎಳ್ಳುಕಾಳಿನಷ್ಟುಭಕುತಿಎನ್ನೋಳಗಿಲ್ಲ🙏#Ellukalinashtubhaktiennolagilla💐#Kanakadasaru🌹#ನೆಲೆಯಾದಿಕೇಶವ#lyrics

Veena Krishnappa

0:00 / 0:00

#ಎಳ್ಳುಕಾಳಿನಷ್ಟುಭಕುತಿಎನ್ನೋಳಗಿಲ್ಲ🙏#Ellukalinashtubhaktiennolagilla💐#Kanakadasaru🌹#ನೆಲೆಯಾದಿಕೇಶವ#lyrics

57 просмотров · 10 дней назад
Veena Krishnappa
513 подписчиков
57 просмотров · 10 дней назад
#ಎಳ್ಳುಕಾಳಿನಷ್ಟುಭಕುತಿಎನ್ನೋಳಗಿಲ್ಲ🙏#Ellukalinashtubhaktiennolagilla💐#Kanakadasaru🌹#ನೆಲೆಯಾದಿಕೇಶವ#lyrics #dasarapadagalu #dasarapada #raresongs #easybhajans for more raresongs, easy bhajans, dasarapada🥳please do like, share and Subscribe my youtube channel. ‪@veenakrishnappa6010‬ ಹಾಡು.. ಎಳ್ಳು ಕಾಳಿನಷ್ಟು ಭಕುತಿ ಇನ್ನೊಳಗಿಲ್ಲ.. ರಚನೆ.. ಶ್ರೀ ಕನಕದಾಸರು 🙏 ಅಂಕಿತನಾಮ ನೆಲೆ ಯಾದಿ ಕೇಶವ ಗಾಯಕರು.ಶ್ರೀಮತಿ ವೀಣಾ ಕೃಷ್ಣಪ್ಪ. 🙏 ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಕಳ್ಳರಿಗೆ ಕಳ್ಳನಂತೆ ankita neleyadikeshava .. ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭ ಅ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1 ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2 ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3 ***