#ದಯಮಾಡೆದಯಮಾಡೆತಾಯೇವಾಗ್ದೇವಿ🌹#DayamadeDayamadeTayeVagdevi💐#ಜಗನ್ನಾಥದಾಸರರಚನೆ #ನವರಾತ್ರಿವಿಶೇಷ#ದೇವಿಯಹಾಡುಗಳು🌹
Veena Krishnappa
0:00 / 0:00
#ದಯಮಾಡೆದಯಮಾಡೆತಾಯೇವಾಗ್ದೇವಿ🌹#DayamadeDayamadeTayeVagdevi💐#ಜಗನ್ನಾಥದಾಸರರಚನೆ #ನವರಾತ್ರಿವಿಶೇಷ#ದೇವಿಯಹಾಡುಗಳು🌹
67 просмотров · 7 дней назад
Veena Krishnappa
539 подписчиков
67 просмотров · 7 дней назад
#dasarapadagalu #dasarapada #jagannathadasaru #ಜಗನ್ನಾಥದಾಸರಆರಾಧನೆ🌹##ದಯಮಾಡೆದಯಮಾಡೆತಾಯೇವಾಗ್ದೇವಿ🌹#DayamadeDayamadeTayeVagdevi💐#ಜಗನ್ನಾಥದಾಸರರಚನೆ #ನವರಾತ್ರಿವಿಶೇಷ#ದೇವಿಯಹಾಡುಗಳು🌹
#dasaraspecial #dasaraspecialsarees #dasaraspecialsong🌹
#saraswatipuja #saraswatipuja2026
#sharadadevi #sharadapeetham
#lyrics👇👇👇
ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ||
ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ||
ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|
ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨||
ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು
ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||
***
Dayamaade dayamaade taaye vaakdevee
Dayadinda neeyennaa node vaakdevee
Hitati sann mateeya shreematidevi nee ee DE
Vratadija netre bhaarati nee daya maade devee ||1||
Sumukeetva sharaannabja druma chaayaa shreekara
Sumatigala olagittu mamateyin salahe ||2||
Jagannaathavitthalana anghrigala seveyolu
Sugune sanmati ko ttu begane salahe ||3||
***
🎉🎊🎉🎊
for more rare songs, easy bhajans, devaranama and dasarapada please do like share and subscribe my youtube channel.
@veenakrishnappa6010
ಹಾಡು.. ದಯಮಾಡೇ ದಯಮಾಡೇ ತಾಯೆ ವಾಗ್ದೇವಿ..🙏
ರಚನೆ ಶ್ರೀ ಜಗನ್ನಾಥದಾಸರು 🙏🙏
ಅಂಕಿತನಾಮ.ಜಗನ್ನಾಥ ವಿಠಲ🙏🙏
ಗಾಯಕರು ಶ್ರೀಮತಿ ವೀಣಾ ಕೃಷ್ಣಪ್ಪ. 🙏🙏