Перейти к содержимому

SHARADE NANINNA KORIDE AMMBA NALIGEYOLIRABARADE AMMBA

Shree Veeraprathapa Anjaneya Swami Sannidhi

0:00 / 0:00

SHARADE NANINNA KORIDE AMMBA NALIGEYOLIRABARADE AMMBA

3 400 просмотров · 1 год назад
Shree Veeraprathapa Anjaneya Swami Sannidhi
7,33 тыс. подписчиков
3 400 просмотров · 1 год назад
|| ಶಾರದಾ ಸ್ತುತಿ || ರಾಗ:- ಕಾಬೋದಿ ತಾಳ:- ಛಾಪು || ಶಾರದೆ ನಾನಿನ್ನ ಕೋರಿದೇ ಅಂಬಾ || ನಾಲಿಗೆಯೋಳಿರ ಬಾರದೇ | ಅಂಬಾ || ನಾಲಿಗೆಯೋಳಿರ ಬಾರದೇ | ಅಂಬಾ || ಶಾರದೇ || || ಗಿರಿರಾಜನುದುರದಿ | ಜನಿಸಿದ ತಾಯೇ || ವರಗಂಗಾಧರನಾ | ರಾಣಿಯೇ | ಅಂಬಾ || ವರಗಂಗಾಧರನಾ | ರಾಣಿಯೇ | ಅಂಬಾ || ಶಾರದೇ || || ವರಗಣಪನ ಮಾತೆ | ಕಂಗಾಳ ಮುಗಿಯುವೇ || ಸ್ಥಿರವಾಗಿ ನೆಲೆಸಿರುವಾ | ತಾಯಿಯೇ | ಅಂಬಾ || ಸ್ಥಿರವಾಗಿ ನೆಲೆಸಿರುವಾ | ತಾಯಿಯೇ | ಅಂಬಾ || ಶಾರದೇ || || ಸೃಷ್ಟಿಯೊಳಗೆ ಬಲು | ಶ್ರೇಷ್ಠನೆಂದೆನಿಸಿರುವ || ಸೃಷ್ಟಿಕರ್ತನರಾಣಿ | ಶಾರದೇ | ಅಂಬಾ || ಸೃಷ್ಟಿಕರ್ತನ ರಾಣಿ | ಶಾರದೇ | ಅಂಬಾ || ಶಾರದೇ || --------------------------------------------------------------------------- ► For More Updates Fellow Our Social Medias👇   / shreekshetrabelaguru     / shreekshetrabelaguru      / @shreekshetrabelaguru   ► For More Updates Join Our WhatsApp Group 👇 https://whatsapp.com/channel/0029Va76... #shree_veeraprathapa_anjaneya_swami_sannidhi_shree_kshetra_belaguru #bindu_madhava_sharma_gurugalu #vijaya_maruthi_sharma_gurugalu