Перейти к содержимому

ಕಾಂಗ್ರೆಸ್‌ನಲ್ಲಿ ‘ಅಹಿಂದ’ ಬಿರುಕು? ಸತೀಶ್ ಜಾರಕಿಹೊಳಿ ಸೈಡ್‌ಲೈನ್? ಸಿದ್ದರಾಮಯ್ಯ ಹೊಸ ಲೆಕ್ಕಾಚಾರವೇನು?

Oneindia Kannada

0:00 / 0:00

ಕಾಂಗ್ರೆಸ್‌ನಲ್ಲಿ ‘ಅಹಿಂದ’ ಬಿರುಕು? ಸತೀಶ್ ಜಾರಕಿಹೊಳಿ ಸೈಡ್‌ಲೈನ್? ಸಿದ್ದರಾಮಯ್ಯ ಹೊಸ ಲೆಕ್ಕಾಚಾರವೇನು?

525 просмотров · 12 часов назад
Oneindia Kannada
2,14 млн подписчиков
525 просмотров · 12 часов назад
Big Rift in Karnataka Congress? Is Satish Jarkiholi Being Sidelined by Siddaramaiah ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಅಹಿಂದ’ ರಾಜಕೀಯದ ಸುತ್ತ ಹೊಸ ಚರ್ಚೆ ಶುರುವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಸಮಾವೇಶ ಹಲವು ರಾಜಕೀಯ ಪ್ರಶ್ನೆಗಳಿಗೆ ಕಾರಣವಾಗಿದೆ. ಸಚಿವ ಸತೀಶ್ ಜಾರಕಿಹೊಳಿ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಎಚ್.ಸಿ. ಮಹದೇವಪ್ಪ ಅವರ ಗೈರುಹಾಜರಿ ಇದೀಗ ಕಾಂಗ್ರೆಸ್‌ನ ಒಳರಾಜಕೀಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸಮಾವೇಶಕ್ಕೆ ಆಹ್ವಾನ ಸಿಗದಿರುವ ಬಗ್ಗೆ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿರುವುದು, 2028ರ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆ, ಡಿ.ಕೆ. ಶಿವಕುಮಾರ್ ಜೊತೆಗಿನ ಅವರ ರಾಜಕೀಯ ಹೊಂದಾಣಿಕೆಯ ಕುರಿತ ಚರ್ಚೆಗಳು ಹಾಗೂ ಸಿದ್ದರಾಮಯ್ಯ ಅವರ ಸಾಮಾಜಿಕ ರಾಜಕೀಯ ಲೆಕ್ಕಾಚಾರ—ಈ ಎಲ್ಲವೂ ಇದೀಗ ಗಮನ ಸೆಳೆಯುತ್ತಿವೆ. A fresh political debate has erupted within the Karnataka Congress over the future of the AHINDA social coalition and the emerging leadership equations ahead of the 2028 Assembly elections. The recent Backward Classes Maha Okkoota convention in Bengaluru has triggered discussions after several prominent leaders were reportedly absent from the event. Minister Satish Jarkiholi has also expressed his displeasure over not being invite karnataka. #KarnatakaPolitics #KarnatakaCongress #Siddaramaiah #SatishJarkiholi #DKShivakumar #YathindraSiddaramaiah #GParameshwara #AHINDA #HINDA #KarnatakaCM #2028Elections #KarnatakaNews #CongressNews #PoliticalAnalysis #KarnatakaPoliticalNews ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada ------------------------------------------------------- ~ED.522~PR.28~CA.443~##~VG.HM~