Перейти к содержимому

ಜೆ.ಜೆ.ಆರ್ ನಗರದಲ್ಲಿ 17ನೇ ವರ್ಷದ ಶ್ರೀ ಗಣೇಶ ಮಹೋತ್ಸವ ಅದ್ದೂರಿ ಆಚರಣೆ | ಭಕ್ತಿಭಾವದಲ್ಲಿ ಗಣೇಶೋತ್ಸವ

Nirbhaya News Kannada 24X7

0:00 / 0:00

ಜೆ.ಜೆ.ಆರ್ ನಗರದಲ್ಲಿ 17ನೇ ವರ್ಷದ ಶ್ರೀ ಗಣೇಶ ಮಹೋತ್ಸವ ಅದ್ದೂರಿ ಆಚರಣೆ | ಭಕ್ತಿಭಾವದಲ್ಲಿ ಗಣೇಶೋತ್ಸವ

978 просмотров · 7 дн. назад
Nirbhaya News Kannada 24X7
1,25 тыс. подписчиков
978 просмотров · 7 дн. назад
ಬೆಂಗಳೂರಿನ ಜೆ.ಜೆ.ಆರ್ ನಗರದಲ್ಲಿ ಶ್ರೀ ಅಶ್ವತ್ ಕಟ್ಟೆ ಗೆಳೆಯರ ಬಳಗ ಯೂತ್ ಹಾಗೂ ಶ್ರೀ ಮಾತಾಶ್ರೀ ಮುತ್ಯಾಲಮ್ಮ ದೇವಸ್ಥಾನದ ವತಿಯಿಂದ 17ನೇ ವರ್ಷದ ಶ್ರೀ ಗಣೇಶ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಒಂದನೇ ಅಡ್ಡರಸ್ತೆ ಹಾಗೂ ಒಂದನೇ ಮುಖ್ಯರಸ್ತೆ, ಜೆ.ಜೆ.ಆರ್ ನಗರ, ಬೆಂಗಳೂರು–560018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಸ್ಥಳೀಯ ಭಕ್ತರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗಣೇಶನ ದರ್ಶನ ಪಡೆದು, ಮಹೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಗಣಪತಿ ಬಪ್ಪಾ ಮೋರಿಯಾ! 🙏 #GaneshMahotsava #ganeshchaturthi2026 #ganeshfestival2026 #bangalore #bengaluru #JJR_Nagar #ganeshutsav2026 #lordganesha #ganesha #karnataka #bangalorenews #bengalurunews #kannadanews #NirbhayaNewsKannada #ganapatibappamorya #ganeshotsava #devotional #festival #youth