Перейти к содержимому

ಎಲ್ಲರೊಂದಿಗೆ ಇದ್ರೂ ಒಂಟಿತನ ಕಾಡ್ತಿದ್ಯಾ? ಭಾವನೆಗಳನ್ನು ಯಾಕೆ ಹಂಚಿಕೊಳ್ಳಬೇಕು? Dr.Girishchandra B G

VK Health

0:00 / 0:00

ಎಲ್ಲರೊಂದಿಗೆ ಇದ್ರೂ ಒಂಟಿತನ ಕಾಡ್ತಿದ್ಯಾ? ಭಾವನೆಗಳನ್ನು ಯಾಕೆ ಹಂಚಿಕೊಳ್ಳಬೇಕು? Dr.Girishchandra B G

16 943 просмотра · 1 месяц назад
VK Health
66,8 тыс. подписчиков
16 943 просмотра · 1 месяц назад
ಮನುಷ್ಯ ಸಂಘ ಜೀವಿ. ಯಾರ ಸಂಪರ್ಕವೂ ಇಲ್ಲದೆ ಒಬ್ಬನೇ ಬದುಕುತ್ತೇನೆ ಎಂದರೆ ಸಾಧ್ಯವಾಗೋದಿಲ್ಲ. ಈಗಂತೂ ಹೆಚ್ಚಿನ ಯುವಕರಲ್ಲಿ ಒಂಟಿತನ ಹೆಚ್ಚಾಗಿ ಕಾಡುತ್ತಿದೆ. ನನ್ನ ಜೊತೆ ಯಾರೂ ಇಲ್ಲ, ನನ್ನ ಭಾವನೆಗಳನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಆಲೋಚನೆ ಹೆಚ್ಚಾಗಿದೆ. ಇದಕ್ಕೆ ಕಾರಣ ಮತ್ತು ಪರಿಹಾರವೇನು? ಹೆಚ್ಚು ಕೋಪ, ಅಳು ಬರೋದು ಯಾಕೆ? ಡಿಪ್ರೆಶನ್‌ ಅಂದರೆ ನಿಜವಾಗಿಯೂ ಏನು? ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ಯಾಕೆ ಹೋಲಿಸಿಕೊಳ್ಳಬಾರದು ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ. ಗಿರಿಶ್ಚಂದ್ರ ಬಿ ಜಿ ಮಾತನಾಡಿದ್ದಾರೆ. #loneliness #moodswings #hormones #women #anger #emotions #feelings #depression #familyproblem #bonding #socialmedia #comparison #vkhealth #vijayakarnataka 00:00- Highlights 01:49- Introduction 02:29- loneliness and social attachment 06:07- Mood swings and anger issues 08:03- How to control anger? 10:53- What is depression? 12:52- Symptoms of depression? 15:17- Family problems and mental health 17:26- Solution for loneliness 21:13- Emotions and feelings explained 24:27- Treatment and therapy for mental problems 27:33- Doctor tips for mental health 30:34- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.