Перейти к содержимому

ಫ್ರಂಡ್ಸ್ ವಾಸು ಮಾಡಿದ ನಾಟಿ ಕೋಳಿ ಉಪ್ಪಿನಕಾಯಿ ಹೇಗಿದೆ? | Chicken Pickle Recipe | Friends Vasu

Chitraloka | ಚಿತ್ರಲೋಕ и ещё 2

0:00 / 0:00

ಫ್ರಂಡ್ಸ್ ವಾಸು ಮಾಡಿದ ನಾಟಿ ಕೋಳಿ ಉಪ್ಪಿನಕಾಯಿ ಹೇಗಿದೆ? | Chicken Pickle Recipe | Friends Vasu

15 386 просмотров · 7 часов назад
Chitraloka | ಚಿತ್ರಲೋಕ и ещё 2
15 386 просмотров · 7 часов назад
ನಾಟಿ ಕೋಳಿ ಬಳಸಿ ರುಚಿಕರವಾದ ಚಿಕನ್ ಉಪ್ಪಿನಕಾಯಿ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ತಿಳಿಯೋಣ. ಶಂಕರ ನಾಟಿ ಕೋಳಿ ಧಾಬಾದಲ್ಲಿ ವಿಶೇಷವಾಗಿ ತಯಾರಿಸಿದ ನಾಟಿ ಕೋಳಿ ಉಪ್ಪಿನಕಾಯಿ ಮಾಡುವ ಸಂಪೂರ್ಣ ವಿಧಾನ, ಬಳಸುವ ಮಸಾಲೆಗಳು ಹಾಗೂ ಅಡುಗೆಯ ವಿಶೇಷತೆಗಳನ್ನು ಈ ಸಂಚಿಕೆಯಲ್ಲಿ ನೋಡಬಹುದು. ನಟ ಫ್ರೆಂಡ್ಸ್ ವಾಸು ಅವರೊಂದಿಗೆ ಚಿತ್ರಲೋಕದ ವಿಶೇಷ ಕಾರ್ಯಕ್ರಮದಲ್ಲಿ ನಾಟಿ ಕೋಳಿ ಚಿಕನ್ ಉಪ್ಪಿನಕಾಯಿ ತಯಾರಿಕೆಯ ಸ್ವಾರಸ್ಯಕರ ಕ್ಷಣಗಳು. ಇಂತಹ ವಿಶೇಷ ಅಡುಗೆ ವಿಧಾನಗಳು, ಕನ್ನಡ ಚಿತ್ರರಂಗದ ಸುದ್ದಿಗಳು, ಕಲಾವಿದರ ಸಂದರ್ಶನಗಳು, ಸಿನಿಮಾ ಇತಿಹಾಸ ಹಾಗೂ ಇನ್ನಷ್ಟು ಆಸಕ್ತಿದಾಯಕ ವಿಡಿಯೋಗಳಿಗಾಗಿ ನಮ್ಮ Chitraloka YouTube Channel ಅನ್ನು Subscribe ಮಾಡಿ.. Click here to Subscribe to Channel:    / chitraloka   #NatiKoliPickle #ChickenPickleRecipe #NatiKoli #ShankarNatiKoliDhaba #FriendsVasu #Chitraloka #KMVeeresh #KannadaFood #ChickenRecipe #NatiKoliRecipe #KannadaCooking #FoodVlog #KannadaYouTube #RealNatiKoli #HowToFindNatiKoli #NatiKoliWeight #NatiKoliSpeciality #BestNatiKoli #NatiKoliOota #NatiKoliChicken #NatiKoliDhaba #Ramanagara #KarnatakaFood #CountryChicken #NatiKoliSpecial #KannadaVlog