Перейти к содержимому

ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೇಗಿತ್ತು ನೋಡೀ 🥰||ನಮ್ಮ ಮನೆ ಮುದ್ದು ಕೃಷ್ಣ 😍🤩

Deepacherry_vlogs_54

0:00 / 0:00

ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೇಗಿತ್ತು ನೋಡೀ 🥰||ನಮ್ಮ ಮನೆ ಮುದ್ದು ಕೃಷ್ಣ 😍🤩

92 просмотра · 2 недели назад
Deepacherry_vlogs_54
165 подписчиков
92 просмотра · 2 недели назад
ಕೃಷ್ಣ ಜನ್ಮಾಷ್ಟಮಿ ✨ ಕೃಷ್ಣ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ತನ್ನ ಮುದ್ದು ಮುದ್ದಾದ ತರಲೆ ,ತುಂಟಾಟಗಳಿಂದಲೇ ತನ್ನ ಬಾಲ್ಯವನ್ನ ಅಷ್ಟೂ ಸೊಗಸಾಗಿಸುವುದಷ್ಟೇ ಅಲ್ಲದೇ ಪವಾಡಗಳ ಸಾಗರವೇ ಹರಿಸಿದ ತುಂಟ ಪೋರಾ... ಪ್ರಾಣಕ್ಕಿಂತಲೂ ಹೆಚ್ಚಿನದು ಎಂದರೆ ಅದು ಪ್ರೀತಿ ... ಹಾಗೆ ಪ್ರೀತಿಸುವ ವ್ಯಕ್ತಿಯ ಕಣ್ಣಲ್ಲಿಯೂ ನಮ್ಮ ಭಾವ ಕಾಣುವಂತೆ ಪ್ರೀತಿಸುವುದನ್ನು ಜಗತ್ತಿಗೆ ಹೇಳಿಕೊಟ್ಟವರು ಕೃಷ್ಣ ... ಆತನ ಜನ್ಮ ದಿನ ಕೇವಲ ಕಂಸನ ವಧೆಗಾಗಿ ಅಷ್ಟೇ ಸಾಲದು ಯುಗ ಯುಗಗಳಲ್ಲಿಯೂ ಆತನ ಪವಾಡ ,ಶಕ್ತಿ ,ಬೆಂಬಲ, ಅಗಾಧವಾದದ್ದು... ಅಂತಹ ಭಗವಾನನ ಜನ್ಮ ದಿನವನ್ನು ಆಚರಿಸುವಲ್ಲಿ ನಮ್ಮ ಭಾಗಿಯೂ ಆಗಿದೆ 😇 ಅದುವೇ ನಮ್ಮ ಮನೆಯ ಪುಟ್ಟ ಕೃಷ್ಣನೊಂದಿಗೆ 🥰 ರಾಧೆಯಿಲ್ಲದೆ ಕೃಷ್ಣನಿಲ್ಲ ..ಕೃಷ್ಣನ ಬಿಡದೆ ರುಕ್ಮಿಣಿ ಇಲ್ಲ .. ಹರೇ ಕೃಷ್ಣ... ಹರೇ ಕೃಷ್ಣ... support our channe😊 subscribe this channel 🥰 thanks for all bcs your all gives me your valuable time to me ✨🙏