Перейти к содержимому

Narasimha jayanthi |ಸುಲಭವಾದ ಆರತಿ ಹಾಡು |ಪಂಕಜ ಮುಖಿಯಾರೆಲ್ಲರೂ ಬಂದು |pankaja mukhiyarellaru bandu

HARIYA CHARANA ಹರಿಯ ಚರಣ

0:00 / 0:00

Narasimha jayanthi |ಸುಲಭವಾದ ಆರತಿ ಹಾಡು |ಪಂಕಜ ಮುಖಿಯಾರೆಲ್ಲರೂ ಬಂದು |pankaja mukhiyarellaru bandu

29 295 просмотров · 4 месяца назад
HARIYA CHARANA ಹರಿಯ ಚರಣ
9,58 тыс. подписчиков
29 295 просмотров · 4 месяца назад
#dasarapadagalu #Arathihadu#devotionalhits #bhakthi #ramabhajane #music    • ನರಸಿಂಹ ದೇವರ ಸುಲಭ ಭಜನೆ |Nambide ninnaya pad...      • ಕರೆತಾರೆಲೇ ರಂಗನಾ ಶ್ರೀಹರಿಯಾ ನೀ |Karetharele ...   ಎಲ್ಲರೂ ಹಾಡು ಕೇಳಿದಮೇಲೆ ಲೈಕ್ ಮಾಡಿ ಶೇರ್ ಮಾಡಿ ಪ್ರೋತ್ಸಾಹಿಸಿ.ಹರೇ ಶ್ರೀನಿವಾಸ 🙏 Subscribe ಆಗದೇ ಇರುವವರು subscribe ಆಗಿ. ನಾನು ಹಾಕುವ ಎಲ್ಲಾ ವಿಡಿಯೋ ಗಳು ನಿಮಗೆ ಸುಲಭವಾಗಿ reach ಆಗುವುದಕ್ಕೆ. ರಚನೆ :ಪುರಂದರ ದಾಸರು ಸಾಹಿತ್ಯ :ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ|| ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ|| ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ|| ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ ಭಕ್ತರ ಸಲಹುವ ಪುರಂದರ ವಿಟ್ಠಲಗೆ ಮುತ್ತೈದೆಯರಾರತಿ ಎತ್ತಿರೆ|| Pankaja mukiyarellaru bandu lakshmiramanagarati ettire Matsyavatarage mandaroddharage acchariyinda bumi tandavage Heccada ukkina kambadimdali banda lakshmi narasimhagarati ettire Vamana rupali dana bedidavage premadi kodaliya pididavage Ramacamdranagi dasa Sirananu konda svami sri krushnagarati ettire Battale nintage bauddhavatarage uttama asvaneridage Baktara salahuva purandara vithalage muttaideyararati ettire