Перейти к содержимому

ಗೌರಿಮತ್ತು ಗಣೇಶನ ಸುಂದರವಾದ 2ಹಾಡುಗಳು |Parvathi palisemma |Lambodara Rakthambaradara

HARIYA CHARANA ಹರಿಯ ಚರಣ

0:00 / 0:00

ಗೌರಿಮತ್ತು ಗಣೇಶನ ಸುಂದರವಾದ 2ಹಾಡುಗಳು |Parvathi palisemma |Lambodara Rakthambaradara

1 265 просмотров · 13 дней назад
HARIYA CHARANA ಹರಿಯ ಚರಣ
9,57 тыс. подписчиков
1 265 просмотров · 13 дней назад
Viral #Gowriganesha #ganpatibappamorya #ganeshabhajan #Gowrihadu # ಹಾಡು ಇಷ್ಟವಾದ್ರೆ ಲೈಕ್ ಮಾಡಿ ಶೇರ್ ಮಾಡಿ ಪ್ರೋತ್ಸಾಹಿಸಿ 🙏ಹರೇ ಕೃಷ್ಣ 🙏 ರಚನೆ :ಜಗನ್ನಾಥ ದಾಸರು 🙏 ಲಂಬೋದರ ರಕ್ತಾಂಬರಧರ ||ಪ|| ಅಂಬರಾಧೀಶ್ವರ ಗೌರಿಕುಮಾರ ||ಅ ಪ|| ಸಿಂಧುರ ವದನಾರವಿಂದ ಸುಂದರ ವಿಘ್ನಾಂಧಕಾರ ಶರಚ್ಚಂದಿರ ಧೀರ ||೧|| ವರ ಪಾಶಾಂಕುಶ ದಂತ ಧರ ಸುಮೋಹಕ ಶೂರ್ಪಕರಣ ತ್ವಚ್ಛರಣ ಪಂಕಜಕಾ ನಮಿಪೆ ||೨|| ಜಗನ್ನಾಥವಿಠಲನ ಮಗನಾಗಿ ದ್ವಾಪರ ಯುಗದಲಿ ಜನಿಸಿದ ಸುಗುಣ ನೀ ಸಲಹೋ |🙏 ಎರಡನೇ ಹಾಡಿನ ಸಾಹಿತ್ಯ 👇 ರಚನೆ :ಗೋಪಾಲ ದಾಸರು 2.ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ।।ಪ॥ ಪಾರ್ವತಿ ಭಕ್ತರ ಸಾರಥಿ ವಂದಿತೆ ಸುರಪತಿ ಗಜಮುಖ ಮೂರುತಿ ಮಾತೆ ।।೧।। ಮನದಭಿಮಾನಿಯೇ ನೆನೆವೆನು ನಿನ್ನ ಅನುಸರಿಸೆನ್ನನು ಅಂಬುಜ ಪಾಣಿ ।।೨।। ಮಂಗಳೆ ಮೃಡನ ಅಂತರಂಗಳೇ ಹರಿಪದ ಭೃಂಗಳೆ ತೊಂಗಳೇ ಪನ್ನಗ ವೇಣಿ ।।೩।। ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ ಕಾಣಿಸಿ ಕೊಡುವಂತ ಶೂಲಿಯ ರಾಣಿ ।।೪।।🙏 parvati palisenna maninirenna | parvati bakutara sarathi vandipe | surapati gajamuka muruti mate | manadabimaniye nenevanu ninnanu anugrahisennanu anbuja pani | 1 | mangale mrudha nantarangale hari pada | brungale tungale pannanga veni | 2 | gunapurna venu gopala vithalana kanisi koduvanta suliya rani | 3 |🙏