Перейти к содержимому

ರಾಯರ ಭಜನೆ ಮಾಡೋಣ ಬನ್ನಿ |Rayara kandeera

HARIYA CHARANA ಹರಿಯ ಚರಣ

0:00 / 0:00

ರಾಯರ ಭಜನೆ ಮಾಡೋಣ ಬನ್ನಿ |Rayara kandeera

6 045 просмотров · 2 месяца назад
HARIYA CHARANA ಹರಿಯ ಚರಣ
9,57 тыс. подписчиков
6 045 просмотров · 2 месяца назад
Rayarabhajane# Dasarapadagalu #Bhakthi# mantralaya #Raghavendra ಎಲ್ಲರಗೂ ಕೇಳಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ ಹಾಡು ಇಷ್ಟವಾದ್ರೆ ಲೈಕ್ ಮಾಡಿ ಶೇರ್ ಮಾಡಿ 🙏ಗುರೋ ರಾಘವೇಂದ್ರ ರಚನೆ :ಶೇಷಾಗಿರಿದಾಸರು ಸಾಹಿತ್ಯ :ರಾಯರ ಕಂಡೀರಾ ಶ್ರೀ ರಾಘವೇಂದ್ರರ ಕಂಡೀರಾ || ಮಂತ್ರಾಲಯದಲಿ ವಾಸಿಪರಿವರು ಮೂಲರಾಮನ ಪೂಜಿಪರಿವರು ಭಕ್ತರ ಸಲಹುವ ರಾಯರು ಇವರು ಮುಕ್ತಿಯ ನೀಡುವ ಗುರುಗಳು ಇವರು ಹೊಳೆಯುವ ತುಳಸಿಯ ಮಾಲೆಯ ಧರಿಸಿ ಕರದೊಳು ದಂಡಕ ಮಂಡಲ ಪಿಡಿದು ಘನತರವಾದ ಪಾದುಕೆ ಮೆಟ್ಟಿ ನಮ್ಮಯ ಕಣ್ಣಿಗೆ ಗೋಚರಿಪರಿವರು ಪ್ರಥಮದಲ್ಲಿ ಪ್ರಹ್ಲಾದರಾಗಿಹ ದ್ವಿತೀಯದಲ್ಲಿ ಶ್ರೀ ವ್ಯಾಸರಾಗಿಹ ತೃತೀಯರಲ್ಲಿ ಶ್ರೀ ರಾಘವೇಂದ್ರರು ಶೇಷಗಿರೀಶನ ದಾಸರು ಇವರು🙏