ನಂದಿನಿ ಗೆ ಬ್ಯೂಟಿ ಪಾರ್ಲರ್ ಕಲಿಯುವ ಆಸೆ ಭಾಗ 11 #ಕನ್ನಡಕಥೆಗಳು #hubli Hubli cartoon channel
Hubli Cartoon Channel🙂
0:00 / 0:00
ನಂದಿನಿ ಗೆ ಬ್ಯೂಟಿ ಪಾರ್ಲರ್ ಕಲಿಯುವ ಆಸೆ ಭಾಗ 11 #ಕನ್ನಡಕಥೆಗಳು #hubli Hubli cartoon channel
735 просмотров · 3 дня назад
Hubli Cartoon Channel🙂
674 подписчика
735 просмотров · 3 дня назад
ತಾಯಿ ಮತ್ತು ಐದು ಹೆಣ್ಣು ಮಕ್ಕಳ ಕಣ್ಣೀರಿನ ಕಥೆ
ನಂದಿನಿಗೆ ಅಜ್ಜಿಯ ಮೇಲೆ ಇನ್ನೂ ಕೋಪ ಕಡಿಮೆಯಾಗಿಲ್ಲ. ಹಿಂದೆ ನಡೆದ ಘಟನೆಗಳಿಂದ ಅಜ್ಜಿಯ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಾಳೆ. ಆದರೆ ಬ್ಯೂಟಿ ಪಾರ್ಲರ್ ಕಲಿಯಲು ದುಡ್ಡು ಬೇಕಾದಾಗ ಅಮ್ಮನ ಬಳಿ ಹಣ ಇರುವುದಿಲ್ಲ. ಆಗ ಅಜ್ಜಿಯೇ ಸಹಾಯ ಮಾಡಲು ಮುಂದಾಗುತ್ತಾಳೆ. ಮೊದಲಿಗೆ ನಂದಿನಿ ಅಜ್ಜಿಯ ದುಡ್ಡು ತೆಗೆದುಕೊಳ್ಳಲು ಒಪ್ಪುವುದಿಲ್ಲ. ಆದರೆ "ನಂತರ ವಾಪಸ್ ಕೊಡು" ಎಂದು ಅಜ್ಜಿ ಹೇಳಿದಾಗ ಮನಸ್ಸಿಲ್ಲದಿದ್ದರೂ ಹಣ ಸ್ವೀಕರಿಸುತ್ತಾಳೆ. ಈ ಘಟನೆ ಅವರ ಸಂಬಂಧದಲ್ಲಿ ಹೊಸ ತಿರುವು ತರಬಹುದೇ? ನೋಡೋಣ ಈ ಭಾಗದಲ್ಲಿ.
#ತಾಯಿಮತ್ತುಐದುಹೆಣ್ಣುಮಕ್ಕಳಕಣ್ಣೀರಿನಕಥೆ #KannadaStory #FamilyStory #EmotionalStory #Nandini #Grandmother #KannadaSerial #VillageStory #HeartTouchingStory #KannadaVideo #HubliCartoonChannel