Перейти к содержимому

ಅಣಬೆ ಕೃಷಿ ಬೆಳೆಯುವ ವಿಧಾನ್ ಕೈ ತುಂಬಾ ಆಧಾಯದ ಕೃಷಿ

Nammanadu

0:00 / 0:00

ಅಣಬೆ ಕೃಷಿ ಬೆಳೆಯುವ ವಿಧಾನ್ ಕೈ ತುಂಬಾ ಆಧಾಯದ ಕೃಷಿ

6 299 просмотров · 1 г. назад
Nammanadu
751 подписчик
6 299 просмотров · 1 г. назад
ಇದು ಬಾಗಲಕೋಟೆ ಜಿಲ್ಲೆಯ ಮುಧೋಳು ತಾಲೂಕಿನ ಎಡಹಳ್ಳಿ ಇಂಗಳಗಿ ಗ್ರಾಮದ ಮಶ್ರೂಮ್ ಕ್ರಾಂತಿ. ಇದರ ರೂವಾರಿ ಮಹೇಶ್ ಎಚ್ ಕೆ ಇವರು ಮಶ್ರೂಮ್ ಬೆಳೆಯುವುದಲ್ಲದೆ ಇಲ್ಲಿ ಬಂದವರಿಗೆ ತರಬೇತಿ ನೀಡಿ ಮತ್ತು ತರಬೇತಿ ಪಡೆದವರು ಮಶ್ರೂಮ್ ಬೆಳೆದರೆ ಅದನ್ನು ಇವರೇ ಖರೀದಿಸಿ ಸಹ ಉತ್ಪನ್ನಗಳನ್ನಾದ ಬಿಸ್ಕೆಟ್,ಉಪ್ಪಿನಕಾಯಿ, ಚಕ್ಕುಲಿ ಮುಂತಾದ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಈ ಬೆಳವಣಿಗೆಯನ್ನು ಎಲ್ಲರೂ ಗಮನಿಸಬೇಕಾದ ಅಂಶ. ತಾವು ಬೆಳೆದ ಬೆಳೆಯನ್ನು ಮೌಲ್ಯ ವರ್ದಿತ ಮಾಡಿ ಮಾರುಕಟ್ಟೆಗೆ ತಲುಪಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಮಶ್ರೂಮ್ ಬ್ಯಾಗ್ ಹಾಳಾದ್ರೆ ಇಳುವರಿ ಸಿಗಲ್ಲ ಅಂತಾರೆ, ಇವ್ರು ಅದರಲ್ಲೂ ಇಳುವರಿ ಪಡಿತ್ತಿದ್ದಾರೆ ಮಶ್ರೂಮ್ ಬ್ಯಾಗ್ ಹಾಳಾದ್ರೆ ಇಳುವರಿ ಸಿಗಲ್ಲ ಅಂತಾರೆ, ಇವ್ರು ಅದರಲ್ಲೂ ಇಳುವರಿ ಪಡಿತ್ತಿದ್ದಾರೆ! ಕಮ್ಮಿ ಜಾಗದಲ್ಲಿ ಕಮ್ಮಿ ಸಮಯದಲ್ಲಿ ಗ್ರೇಯ್ ಆಯೀಸ್ಟರ್ ಮಶ್ರೂಮ್ ಬೆಳೆದು ದೊಡ್ಡಮಟ್ಟದಲ್ಲಿ ಆದಾಯ ಗಳಿಸುವ ಮಾಹಿತಿ! #mushroomcultivation #oystermushroomcultivation, #mushroomcultivation, #mushroomcultivationathome, #mushroomcultivationoutside, #oystermushroomsubstratepreparation, #growoystermushroom, #oystermushroom, #oystermushroomgrowing, #howgrowoystermushroom, #oystermushroomharvest, #fruitingoystermushroom, #growoystermushrooms, #pinkoystermushroom, #kingoystermushroom, #oystermushroomhwfp, #oystermushroomvlog, #oystermushroombags, #oystermushrooms, #oystermushroomsubstrate, #growoystermushroomsathome #oystermushroomlabseed #howtocultivationoystermushroom #bottonmushroom #milkymushroom ##mushroomrecipies #mushroomtypes #mushroomcurry #mushroomfarming #mushroommarketing #howtosalemushroom marketingidea #marketingstatergy #howtomakemoneyinmushroomfarming #drymushroommarket #mushroomcltivationkannadavideo #kannadainforamtion #india #karnataka ತರಕಾರಿಗಳಲ್ಲಿ 'ಡಿ' ವಿಟಮಿನ್ ಹೊಂದಿರುವ ಏಕೈಕ ತರಕಾರಿ ಅಣಬೆ ಎಂಬುದು ವಿಶೇಷ. ಅತ್ಯಧಿಕ ಪ್ರೋಟಿನ್ ಹೊಂದಿದೆ. ಇದು ಅಪ್ಪಟ ಸಾವಯವ ಕೃಷಿಯಾಗಿದೆ. ಮಧುಮೇಹ ಹೊಂದಿರುವವರಿಗೆ ಇದು ಉತ್ತಮ ಆಹಾರ. ಚಿಕ್ಕ ಜಾಗದಲ್ಲೂ ಅಣಬೆ ಬೆಳೆದು ತಿಂಗಳಿಗೆ ಲಕ್ಷಾಂತರ ಆದಾಯ ಗಳಿಸಬಹುದು. ಅಣಬೆ ಬೆಳೆಯುವ ವಿಧಾನ ಹೇಗಿದೆ ನೋಡೋಣ ಬನ್ನಿ.Mushrooms are the only vegetable that contains vitamin D among vegetables. They have the highest protein content. They are a pure organic crop. They are a good food for diabetics. Mushrooms can be grown in a small area and earn lakhs of rupees per month. Let's see how mushrooms are grown.#MushroomFarming #ಕಾಳಿಕ್ಕಿಸುಬೆಳ್ಳಿಗೆ #MushroomCultivation #SellMushrooms #MushroomBusiness #KannadaFarming #OrganicMushrooms #MushroomGrowth #SustainableFarming #FarmingInKarnataka #GrowYourOwnFood #UrbanFarming #LocalProduce #FoodProduction #AgricultureInKarnataka #PlantBased #HealthyEating #HarvestSeason #natureagriculture ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ........................................................................................................................................... --------------------------------------------------------------------------------------------------------------------------------------- ಹೆಚ್ಚಿನ ಮಾಹಿತಿಗಾಗಿ ನಮ YOUTUBE CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ................................................................................................................................. --------------------------------------------------------------------------------------------------------------------------------------- ಹೆಚ್ಚಿನ ಮಾಹಿತಿಗಾಗಿ ನಮ YOUTUBE CHANNEL ನ SUBSCRIBE ಮಾಡಿ