Перейти к содержимому

ಉತ್ತರ ಕರ್ನಾಟಕ ಫೇಮಸ್ ದಪಾಟಿ ಬಾಳೆಕಾಯಿ ಚಟ್ನಿ ಜೊತೆ | ಟ್ರೈ ಮಾಡಿ ನೋಡಿ👌👌

Avishkara

0:00 / 0:00

ಉತ್ತರ ಕರ್ನಾಟಕ ಫೇಮಸ್ ದಪಾಟಿ ಬಾಳೆಕಾಯಿ ಚಟ್ನಿ ಜೊತೆ | ಟ್ರೈ ಮಾಡಿ ನೋಡಿ👌👌

7 651 просмотр · 12 дней назад
Avishkara
25,8 тыс. подписчиков
7 651 просмотр · 12 дней назад
ಉತ್ತರ ಕರ್ನಾಟಕ ಫೇಮಸ್ ದಪಾಟಿ ಬಾಳೆಕಾಯಿ ಚಟ್ನಿ ಜೊತೆ | ಟ್ರೈ ಮಾಡಿ ನೋಡಿ👌👌 #foodrecipe #uttarakarnatakaspl #dapatiroti ಬೇಕಾದ ಪದಾರ್ಥಗಳು: ದಪಾಟಿ ರೊಟ್ಟಿ ಮಾಡಲು: ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು, ಸಬ್ಬಸಿಗೆ ಸೊಪ್ಪು. ಜೋಳದಹಿಟ್ಟು. ಬಾಳೆಕಾಯಿ ಚಟ್ನಿ ಮಾಡಲು: ಬಾಳೆಕಾಯಿ, ಹುರಿಗಡಲೆ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಹುಣಿಸೆಹಣ್ಣು, ತೆಂಗಿನಕಾಯಿ ತುರಿ, ಮೊಸರು, ಈರುಳ್ಳಿ. Ingredients: For Dapati Roti: Onion, Green Chilli, Coriander leaves, Jeera, Salt, Dill leaves. Jowar flour. For Raw Banana Chutney: Raw Banana, Puffed Gram, Coriander leaves, Green Chilli, Tamarind, Grated Coconut, Curds, Onion.