ಮೆಣಸಿನಕಾಯಿ ಉಪ್ಪಿನಕಾಯಿ | Spicy Green Chilli Pickle | ಸುಲಭವಾಗಿ ಮಾಡುವ ಉಪ್ಪಿನಕಾಯಿ ರೆಸಿಪಿ
mane adige
0:00 / 0:00
ಮೆಣಸಿನಕಾಯಿ ಉಪ್ಪಿನಕಾಯಿ | Spicy Green Chilli Pickle | ಸುಲಭವಾಗಿ ಮಾಡುವ ಉಪ್ಪಿನಕಾಯಿ ರೆಸಿಪಿ
4 просмотра · 4 дня назад
mane adige
7 подписчиков
4 просмотра · 4 дня назад
ಇಂದು ಮನೆಯಲ್ಲಿ ತುಂಬಾ ರುಚಿಯಾದ ಮತ್ತು ಖಾರವಾದ ಮೆಣಸಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ಹಂಚಿಕೊಂಡಿದ್ದೇನೆ. 🌶️
ಸರಳ ಪದಾರ್ಥಗಳಿಂದ ಸುಲಭವಾಗಿ ತಯಾರಿಸಬಹುದಾದ ಈ ಉಪ್ಪಿನಕಾಯಿ ಅನ್ನ, ರೊಟ್ಟಿ, ದೋಸೆ ಮತ್ತು ಊಟದ ಜೊತೆ ತುಂಬಾ ರುಚಿಯಾಗಿರುತ್ತದೆ. 😋
ವಿಡಿಯೋ ಇಷ್ಟವಾದರೆ Like, Share ಮತ್ತು Subscribe ಮಾಡಿ. ❤️