ಬೆಂಗಳೂರಿನ ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣ, ಸತತ 3ಗಂಟೆಗಳ ಪ್ರಯಾಣ, ಎಕ್ಸ್‌ನಲ್ಲಿ ಹಂಚಿಕೊಂಡಿದ್ದೇನು?
Vijay Karnataka | ವಿಜಯ ಕರ್ನಾಟಕ
0:00 / 0:00
ಬೆಂಗಳೂರಿನ ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣ, ಸತತ 3ಗಂಟೆಗಳ ಪ್ರಯಾಣ, ಎಕ್ಸ್‌ನಲ್ಲಿ ಹಂಚಿಕೊಂಡಿದ್ದೇನು?
29 234 просмотра · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
29 234 просмотра · 1 день назад
ಬೆಂಗಳೂರಿನ ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣ, ಸತತ 3ಗಂಟೆಗಳ ಪ್ರಯಾಣ, ಎಕ್ಸ್‌ನಲ್ಲಿ ಹಂಚಿಕೊಂಡಿದ್ದೇನು? | Another Picture of Bengaluru Traffic Unveiled, Continuous 3-Hour Journey, What Was Shared on X? | Vijay Karnataka
ಬೆಂಗಳೂರಿನಲ್ಲಿ ಸಂಜೆ 7 ಗಂಟೆಗೆ ಕಚೇರಿಯಿಂದ ಹೊರಟರೆ, ಮನೆ ತಲುಪಲು ಎಷ್ಟು ಸಮಯ ಬೇಕು? ಒಂದು ಗಂಟೆ? ಒಂದೂವರೆ ಗಂಟೆ? ಎರಡು ಗಂಟೆ? ಆದರೆ ಮೂರು ಗಂಟೆಗೂ ಹೆಚ್ಚು ಸಮಯ ಬೇಕಾದರೆ? ಅದೂ ರಸ್ತೆ ಮೇಲೆ ವಾಹನಗಳ ನಡುವೆ ನುಗ್ಗಿಕೊಂಡು ಹೋಗದೇ, ಲೇನ್ ಶಿಸ್ತನ್ನು ಪಾಲಿಸಿಕೊಂಡೇ ಪ್ರಯಾಣ ಮಾಡಿದರೂ ಮೂರು ಗಂಟೆಗೂ ಹೆಚ್ಚು ಸಮಯ ಬೇಕಾದರೆ? ಹೇಗೆ ಅನಿಸಬೇಡ ಹೇಳಿ ಅಲ್ವಾ? ಅಂತಹ ಸಂಕಷ್ಟಕ್ಕೆ ಸಿಲುಕಿ ಎಕ್ಸ್ ಖಾತೆಯಲ್ಲಿ ತಮ್ಮ ಆಕ್ರೋಶವನ್ನ ಇರ್ವ ವ್ಯಕ್ತಿ ಹೊರಹಾಕಿದ್ದಾನೆ. ಆದರೆ ಈ ಪ್ರಶ್ನೆ ಕೇವಲ ಒಬ್ಬ ಪ್ರಯಾಣಿಕನದ್ದಾಗಿರುವುದಿಲ್ಲ, ಅದು ಬೆಂಗಳೂರಿನ ಲಕ್ಷಾಂತರ ವಾಹನ ಸವಾರರ ಪ್ರಶ್ನೆಯಾಗುತ್ತದೆ. ಹಾಗಾದ್ರೆ ಈ ವ್ಯಕ್ತಿ ಟಾಲನೆ ಮಾಡಿದ ರಸ್ತೆ ಯಾವುದು? ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದೇನು?
If you leave the office at 7 PM in Bengaluru, how long does it take to reach home? An hour? An hour and a half? Two hours? But what if it takes more than three hours? Even after following proper lane discipline and traveling patiently without weaving through traffic, what if it takes over three hours? How frustrating would that be, right? A commuter caught in this exact harrowing ordeal took to X (formerly Twitter) to vent their anger and frustration. However, this question doesn't belong to just one commuter—it is the collective cry of lakhs of vehicle users across Bengaluru. Which road did this commuter take, and what exactly did they write on X?
ಬೆಂಗಳೂರಿನ ಟ್ರಾಫಿಕ್ ಮುಗಿಯದ ಕಥೆ, ನಿಯಂತ್ರಣ ಮಾಡೋದು ಹೇಗೆ? ಎಕ್ಸ್‌ನಲ್ಲಿ ಆಕ್ರೋಶ, ಪೊಲೀಸರ ಕಂಟ್ರೋಲ್ ಸಾಕಾಗುತ್ತಾ? | The Never-Ending Story of Bengaluru Traffic, How to Control It? Outrage on X, Is Police Control Enough? | #BengaluruTraffic #NammaBengaluru #trafficjams #BangaloreCommute #XViral #LocalNews #CivicIssues #vijaykarnataka
00:00 ಬೆಂಗಳೂರು ಟ್ರಾಫಿಕ್ ಸಂಕಷ್ಟ
01:46 ಲೇನ್ ಶಿಸ್ತು ಮತ್ತು ಪೊಲೀಸರ ಅಭಾವ
03:13 ಮಳೆ ನೀರು ಮತ್ತು ರಸ್ತೆ ಸಮಸ್ಯೆ
03:58 ಟ್ರಾಫಿಕ್ ಪೊಲೀಸರ ನಿಜವಾದ ಪಾತ್ರ
05:00 ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ
05:56 ಪ್ಯಾಂಟಮ್ ಟ್ರಾಫಿಕ್ ಮತ್ತು ಲೇನ್ ನಿಯಮ
07:30 ವಿವಿಧ ಇಲಾಖೆಗಳ ಸಮನ್ವಯ
08:28 ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಪರಿಹಾರಗಳು\
09:20 ಮೆಟ್ರೋ ಪ್ರಯಾಣಿಕರ ಪ್ರತಿಕ್ರಿಯೆ
10:00 ಬೆಂಗಳೂರು ಮೂಲಸೌಕರ್ಯದ ಪ್ರಶ್ನೆ
10:39 ಸಮಾರೋಪ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share