Перейти к содержимому

ಈ ಆಹಾರಗಳನ್ನು ಮತ್ತೆ ಬಿಸಿ ಮಾಡಬೇಡಿ| Foods You Should Never Reheat

Happiest Health Kannada

0:00 / 0:00

ಈ ಆಹಾರಗಳನ್ನು ಮತ್ತೆ ಬಿಸಿ ಮಾಡಬೇಡಿ| Foods You Should Never Reheat

33 075 просмотров · 1 год назад
Happiest Health Kannada
8,33 тыс. подписчиков
33 075 просмотров · 1 год назад
ಈ episode ನಲ್ಲಿ, ನಾವು reheating ಎಷ್ಟು safe? ಯಾವ food items re-heat ಮಾಡಬಾರದು? ಯಾವ ರೀತಿಯ reheating safe? Nutrients retain ಮಾಡುವ ವಿಧಾನ? ಹೀಗೆ, ಆಹಾರವನ್ನ ಮತ್ತೆ ಬಿಸಿ ಮಾಡೋದರ ಬಗ್ಗೆ discuss ಮಾಡಿದ್ದೇವೆ. Padmini BV (PhD – Food and Nutrition) Nutritionist, Apollo Hospitals, Bengaluru shares the insights. Working professionals ಗೆ time ಇಲ್ಲ and ಹೊರಗೆ ತಿನ್ನೋದು ಅಥವಾ store ಮಾಡಿ re-heat ಮಾಡೋದು routine ಆಗಿದೆ. ಆದ್ರೆ not all foods are meant to be reheated! ಅತಿಯಾಗಿ reheat ಮಾಡಿದ್ರೆ, toxicity, nutrient loss ಮತ್ತು health issues ಆಗಬಹುದು. Tune in to this practical and informative podcast before you reheat your next meal! #ReheatingTips #HealthyEating #FoodSafety #KannadaPodcast