Перейти к содержимому

ಅಣಬೆ ಗ್ರೇವಿ /masuroom grevy. Healthy food easy to cook for the day. Quick recipe. Like andsubscribe

ಸವಿಯ ಸೊಗಡು

0:00 / 0:00

ಅಣಬೆ ಗ್ರೇವಿ /masuroom grevy. Healthy food easy to cook for the day. Quick recipe. Like andsubscribe

31 просмотр · 9 дн. назад
ಸವಿಯ ಸೊಗಡು
23 подписчика
31 просмотр · 9 дн. назад
🌸 ಸವಿಯ ಸೊಗಡು 🌸 ನಮ್ಮ ಅಡುಗೆಮನೆಗೆ ನಿಮಗೆ ಆತ್ಮೀಯ ಸ್ವಾಗತ ❤️ #ಅಣಬೆ ಗ್ರೇವಿ /masuroom grevy# ಮಸಾಲೆಗೆ ಬೇಕಾಗಿರುವ ಸಾಮಗ್ರಿಗಳು ಈರುಳ್ಳಿ -1 ಟೊಮೊಟೊ -1 ಬೆಳ್ಳುಳಿ -10ಎಸಳು ಗೋಡಂಬಿ -10 ಬ್ಯಾಡಗೆ ಮೆಣಸಿನಕಾಯಿ -4 ಹಸಿ ಮೆಣಸಿನಕಾಯಿ -2 ‪@MushroomGravyy‬#masuroom grevy # ಎಣ್ಣೆ -2 ಸ್ಪೂನ್ ಜೀರಿಗೆ-1/4 ಸ್ಪೂನ್ ಸೊಂಪು -1/4ಸ್ಪೂನ್ ಚಕ್ಕೆ -1/4 ಇಂಚು ಕಲ್ಲು ಕಲ್ಲುವು -ಸ್ವಲ್ಪ ಏಲಕ್ಕಿ -1 ಈರುಳ್ಳಿ -1 ಅಣಬೆ /masuroom -1 ಪ್ಯಾಕೆಟ್ ಬಟಾಣಿ -1 ಕಪ್ ಅರಿಸಿನಪುಡಿ - ಸ್ವಲ್ಪ ಕಸುರಿಮೇತಿ -1 ಸ್ಪೂನ್ ಧನ್ಯ ಪುಡಿ -1/2 ಸ್ಪೂನ್ ಬ್ಯಾಡಗೆ ಮೆಣಸಿನಕಾಯಿ ಪುಡಿ -1/4 ಸ್ಪೂನ್ ಕೊತ್ತಂಬರಿ ಸೊಪ್ಪು -1/4ಕಪ್ 🌸saviyasogadu kannada vlogs